Перейти к содержимому

HMT Watch Factory ಒಳಗೆ ಮೊದಲ ಬಾರಿಗೆ! 😍 | ಇಷ್ಟೊಂದು ವಾಚ್‌ಗಳಿದೆಯಾ? | #hmtwatch #vlog #watch

Prakruthi dairies

0:00 / 0:00

HMT Watch Factory ಒಳಗೆ ಮೊದಲ ಬಾರಿಗೆ! 😍 | ಇಷ್ಟೊಂದು ವಾಚ್‌ಗಳಿದೆಯಾ? | #hmtwatch #vlog #watch

940 просмотров · 4 недели назад
Prakruthi dairies
146 подписчиков
940 просмотров · 4 недели назад
ನಮ್ಮ ಬಾಲ್ಯದ ನೆನಪುಗಳ ಜೊತೆ ಬೆಸೆದುಕೊಂಡಿರುವ HMT ವಾಚ್… ❤️ ಆದರೆ HMT ಒಳಗೆ ಇಷ್ಟೊಂದು ದೊಡ್ಡ ಇತಿಹಾಸ ಮತ್ತು ಅಪರೂಪದ ವಾಚ್‌ಗಳ ಸಂಗ್ರಹ ಇದೆ ಅನ್ನೋದು ನಿಮಗೆ ಗೊತ್ತಿತ್ತಾ? ಈ ವೀಡಿಯೋದಲ್ಲಿ ನಾವು HMT Watch Factory Museum, Ranibagh, Bengaluru ಗೆ ಭೇಟಿ ನೀಡಿದ್ದೇವೆ. ಇಲ್ಲಿ ಕಂಡ ಹಳೆಯ HMT ವಾಚ್‌ಗಳು, ವಿವಿಧ ಮಾದರಿಗಳು, ದೊಡ್ಡ ಗಾತ್ರದ ವಾಚ್, HMT ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಇನ್ನೂ ಹಲವಾರು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಜೊತೆ ಈ ಸುಂದರ HMT journey ಅನ್ನು ಕೊನೆಯವರೆಗೂ ನೋಡಿ. ❤️ ನಿಮ್ಮ ಮನೆಯಲ್ಲಿ ಇನ್ನೂ HMT ವಾಚ್ ಇದೆಯಾ? ಇದ್ದರೆ ಕಾಮೆಂಟ್‌ನಲ್ಲಿ ತಿಳಿಸಿ! ⌚👇 ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಲು ಮರೆಯಬೇಡಿ. HMT, HMT watch, HMT watches, HMT museum, HMT watch factory, HMT Watch Factory Ranibagh, HMT museum Bangalore, HMT museum Bengaluru, HMT Bangalore, HMT Bengaluru, HMT history, HMT watches India, HMT Janata, HMT Pilot, HMT vintage watches, old HMT watches, rare HMT watches, Indian watch brand, HMT Kannada, HMT Kannada vlog, HMT museum Kannada, Bangalore vlog Kannada, Bengaluru vlog Kannada, Kannada vlog, family vlog Kannada, watch museum Bangalore, HMT factory, HMT factory Bangalore, HMT watch collection, vintage watches India