ಬಳ್ಳಾರಿಗೆ ಎಂಟ್ರಿ ಕೊಟ್ಟ ಬಿಜೆಪಿ ಪಾದಯಾತ್ರೆ! | BJP Ballari Padayatra Day 6 | Sriramulu | Suvarna News
Asianet Suvarna News
0:00 / 0:00
ಬಳ್ಳಾರಿಗೆ ಎಂಟ್ರಿ ಕೊಟ್ಟ ಬಿಜೆಪಿ ಪಾದಯಾತ್ರೆ! | BJP Ballari Padayatra Day 6 | Sriramulu | Suvarna News
4 515 просмотров · 8 часов назад
Asianet Suvarna News
5,65 млн подписчиков
4 515 просмотров · 8 часов назад
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಪಾದಯಾತ್ರೆಯು 6ನೇ ದಿನಕ್ಕೆ ಕಾಲಿಟ್ಟಿದ್ದು, ಬಿ.ವೈ. ವಿಜಯೇಂದ್ರ ನೇತೃತ್ವದ ನಡಿಗೆಗೆ ಗಂಗಾವತಿ ಹಾಗೂ ಕೊಪ್ಪಳ ಭಾಗದಲ್ಲಿ ಜನತೆಯಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಗಂಗಾವತಿಯ ವಿನೋಬಾ ನಗರದಲ್ಲಿ ವಿದ್ಯಾರ್ಥಿಗಳು, ಕುರಿಗಾಹಿಗಳು ಹಾಗೂ ರೈತ ಮಹಿಳೆಯರ ಸಂವಾದ ನಡೆಸಿದ ಬಳಿಕ, ಜನಾರ್ದನ ರೆಡ್ಡಿ ಜತೆಗೂಡಿ ಮಾಜಿ ಸಚಿವ ಬಿ. ಶ್ರೀರಾಮುಲು ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು. ಕೊಪ್ಪಳ ಗಡಿ ದಾಟಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಬಳ್ಳಾರಿಯನ್ನು ಪ್ರವೇಶಿಸಿದ ವೇಳೆ ಮಾತನಾಡಿದ ಶ್ರೀರಾಮುಲು, "ಉರಿಬಿಸಿಲಿನಲ್ಲೂ ಜನರ ಆಕ್ರೋಶದ ಮಹಾಪೂರ ಹರಿದುಬರುತ್ತಿದೆ; ಸಿದ್ದರಾಮಯ್ಯ ಅವರನ್ನು ಏಕಾಂಗಿ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್ ನಾಯಕರು ಲೂಟಿಯಲ್ಲೇ ಮುಳುಗಿದ್ದಾರೆ" ಎಂದು ಗುಡುಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BJPPadayatra #BYVijayendra #BSriramulu #JanardhanaReddy #Ballari #Gangavathi #Koppal #Tungabhadra #ValmikiScam #KarnatakaPolitics #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews