ತಿಂಗಳಅನುಭವ ಮಂಟಪ-22
ANUBHAVA MANTAPA BASAVAKALYANA
0:00 / 0:00
ತಿಂಗಳಅನುಭವ ಮಂಟಪ-22
206 просмотров · Трансляция закончилась 17 часов назад
ANUBHAVA MANTAPA BASAVAKALYANA
122 подписчика
206 просмотров · Трансляция закончилась 17 часов назад
ಓಂ ಶ್ರೀ ಗುರು ಬಸವಲಿಂಗಾಯ ನಮಃ
ಅನುಭವಮಂಟಪ, ಬಸವಕಲ್ಯಾಣ
ತಿಂಗಳಅನುಭವ ಮಂಟಪ-22
ಹಾಗೂ
ಲಿಂ. ಸಾವಿತ್ರಿ ಸೋಮನಾಥ ನುಚ್ಚಾ, ಭಾಲ್ಕಿ
ಇವರ ಸ್ಮರಣಾರ್ಥ
ದತ್ತಿಉಪನ್ಯಾಸ
ಸ್ಥಳ: ಅನುಭವ ಮಂಟಪ, ಬಸವಕಲ್ಯಾಣ
ದಿವ್ಯ ಸಾನಿಧ್ಯ :
ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಅಧ್ಯಕ್ಷರು ಅನುಭವ ಮಂಟಪ, ಬಸವಕಲ್ಯಾಣ
ದಿವ್ಯ ನೇತೃತ್ವ :
ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು ಸಂಚಾಲಕರು, ಅನುಭವ ಮಂಟಪ, ಬಸವಕಲ್ಯಾಣ
ಪೂಜ್ಯ ಮಾತೆ ಸುಗುಣಾತಾಯಿ ಅನುಭವ ಮಂಟಪ, ಬಸವಕಲ್ಯಾಣ
ಅನುಭಾವ :
ಶರಣೆ. ಡಾ.ಸಂಗೀತಾ ಮಂಠಾಳೆ ಹಿರಿಯ ದಂತ ವೈದ್ಯರು ಸರ್ಕಾರಿ ಆಸ್ಪತ್ರೆ, ಚಿಟಗುಪ್ಪಾ (ಶರಣ ಜೇಡರ ದಾಸಿಮಯ್ಯನವರ ಸ್ವರವಚನಗಳು)
ಗೌರವ ಉಪಸ್ಥಿತಿ :
ಶರಣ ಡಾ. ಸೋಮನಾಥ ನುಚ್ಚಾ ಭಾಲ್ಕಿ
ಶರಣ ಬಸವರಾಜ ಬೇಲೂರೆ ಪ್ರತಾಪೂರ
ಶರಣ ಶಿವಕುಮಾರ ಸಿದ್ದೇಶ್ವರೆ
ಅಧ್ಯಕ್ಷರು, ಜೇಡರ ದಾಸಿಮಯ್ಯ ಸಮಾಜ, ಬಸವಕಲ್ಯಾಣ
ಸ್ವಾಗತ :
ಶರಣ ಬಸವರಾಜ ವಟಗೆ ಉಪಾಧ್ಯಕ್ಷರು, ಜೇಡರ ದಾಸಿಮಯ್ಯ ಸಮಾಜ, ಬಸವಕಲ್ಯಾಣ
ಸಂಚಾಲನೆ :
ಶರಣ ಶಿವಶಂಕರ ಪತಂಗೆ ಶಿಕ್ಷಕರು, ಬಸವಕಲ್ಯಾಣ.