ಬಳ್ಳಾರಿಯಿಂದ ದಾವಣಗೆರೆಗೆ ಕೇವಲ ₹45 ರಲ್ಲಿ ಪ್ರಯಾಣ! |07395 Ballari to Davanagere DEMU Full Journey Details
Kannada Travel Vlogs
0:00 / 0:00
ಬಳ್ಳಾರಿಯಿಂದ ದಾವಣಗೆರೆಗೆ ಕೇವಲ ₹45 ರಲ್ಲಿ ಪ್ರಯಾಣ! |07395 Ballari to Davanagere DEMU Full Journey Details
25 131 просмотр · 6 месяцев назад
Kannada Travel Vlogs
5,48 тыс. подписчиков
25 131 просмотр · 6 месяцев назад
ನಮಸ್ಕಾರ ಸ್ನೇಹಿತರೇ,
ಇವತ್ತಿನ ವಿಡಿಯೋದಲ್ಲಿ ನಾವು ಬಳ್ಳಾರಿಯಿಂದ ದಾವಣಗೆರೆಗೆ ಸಂಚರಿಸುವ 07395 ಬಳ್ಳಾರಿ - ದಾವಣಗೆರೆ ಡೆಮು (DEMU) ರೈಲಿನ ಸಂಪೂರ್ಣ ಮಾಹಿತಿಯನ್ನು ನೋಡೋಣ. ಈ ರೈಲಿನಲ್ಲಿ ಬಳ್ಳಾರಿಯಿಂದ ದಾವಣಗೆರೆಗೆ ಕೇವಲ ₹45 ಟಿಕೆಟ್ ದರದಲ್ಲಿ ಪ್ರಯಾಣಿಸಬಹುದು!
ಬಳ್ಳಾರಿ ಇಂದ ದಾವಣಗೆರೆ ₹45/-
ಪ್ರಮುಖ ಮಾರ್ಗಗಳು ಹಾಗೂ ಸಮಯ:-
ಬಳ್ಳಾರಿ 7:50Am
ಬಳ್ಳಾರಿ ದಂಡು 7:56Am (technical hatt)
ಕುಡುತಿನಿ 8:12Am
ದರೋಜಿ 8:19Am
ತೋರಣಗಲ್ಲು jn 8:28 Am
ಗಾದಿಗನೂರು 8:39Am
ಹೊಸಪೇಟೆ Jn 9:25Am to 9:30Am
ತುಂಗಭದ್ರ ಡ್ಯಾಮ್ 9:39Am
ವ್ಯಾಸನಕೇರಿ 9:49Am
ವ್ಯಾಸ ಕಾಲೋನಿ Jn 10:04Am
ಮರಿಯಮ್ಮನಹಳ್ಳಿ10:19Am
ಹಂಪ ಪಟ್ಟಣ 10:34Am
ಹಗರಿ ಬೊಮ್ಮನಹಳ್ಳಿ 10:49Am
ಮಾಲವಿ 11:04Am
ಕೊಟ್ಟೂರು 11:34Am
ಬೆಣ್ಣೆಹಳ್ಳಿ 12:08Pm
ಹರಪನಹಳ್ಳಿ 12:24Pm
ತೆಲಿಗಿ 12:42Pm
ಅಮರಾವತಿ ಕಾಲೋನಿ Jn 1:04Pm
ದಾವಣಗೆರೆ 1:30Pm
ಪ್ರಮುಖ ನೊಡಬಹುದಾದ ಸ್ಥಳಗಳು : ಹಂಪಿ ,ಹುಲಗಿ , ಹೊಸಪೇಟೆ ಡ್ಯಾಮ್ , ಕೊಟ್ಟೂರು , etc…
Instagram :- https://www.instagram.com/its_king_vk...
@MinistryofRailwaysIndia
#BallariToDavanagere
#IndianRailways
#DEMUTrain
#07395Train
#KarnatakaRailways
#LowCostTravel
#BallariCity
#Davanagere
#TrainVlog
#KannadaVlog
#SouthWesternRailway
#Hospet
#Kotturu
#PublicTransport
#TrainTravel
#kannadatravelvlogs13