Перейти к содержимому

ಶಿಡ್ಲಘಟ್ಟದಲ್ಲಿ ‘ಪ್ರೇಮದ ಊರಲಿ’ ಅಭಿಮಾನಿಗಳ ಹಬ್ಬ! ಶಾಸಕ ಬಿ.ಎನ್. ರವಿಕುಮಾರ್ ನಿವಾಸದಲ್ಲಿ ನಟ-ನಾಯಕಿಯರಿಗೆ ಸನ್ಮಾನ!

NAYAN NEWS

0:00 / 0:00

ಶಿಡ್ಲಘಟ್ಟದಲ್ಲಿ ‘ಪ್ರೇಮದ ಊರಲಿ’ ಅಭಿಮಾನಿಗಳ ಹಬ್ಬ! ಶಾಸಕ ಬಿ.ಎನ್. ರವಿಕುಮಾರ್ ನಿವಾಸದಲ್ಲಿ ನಟ-ನಾಯಕಿಯರಿಗೆ ಸನ್ಮಾನ!

52 399 просмотров · 12 дн. назад
NAYAN NEWS
29,2 тыс. подписчиков
52 399 просмотров · 12 дн. назад
ಶಿಡ್ಲಘಟ್ಟದಲ್ಲಿ ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ಅದ್ಧೂರಿ ಸ್ವಾಗತ! 🎬❤️ ‘ಪ್ರೇಮದ ಊರಲಿ’ ಚಿತ್ರದ ನಾಯಕ ಹಾಗೂ ಇಬ್ಬರು ನಾಯಕಿಯರು ಶಿಡ್ಲಘಟ್ಟಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ಈ ವೇಳೆ ಶಾಸಕ ಬಿ.ಎನ್. ರವಿಕುಮಾರ್ ಅವರ ನಿವಾಸದಲ್ಲಿ ಚಿತ್ರತಂಡದ ನಟ-ನಾಯಕಿಯರಿಗೆ ಸನ್ಮಾನಿಸಲಾಯಿತು. ನಂತರ ವೆಂಕಟೇಶ್ವರ ಟಾಕೀಸ್‌ನಲ್ಲಿ ಚಿತ್ರತಂಡ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿತು. ಚಿತ್ರತಂಡವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಡ್ಲಘಟ್ಟದಲ್ಲಿ ನಡೆದ ‘ಪ್ರೇಮದ ಊರಲಿ’ ಚಿತ್ರತಂಡದ ಭೇಟಿಯ ಸಂಪೂರ್ಣ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಿ. 👍 ವಿಡಿಯೋ ಇಷ್ಟವಾದರೆ Like ಮಾಡಿ 🔔 NAYAN NEWS ಚಾನೆಲ್ Subscribe ಮಾಡಿ 💬 ನಿಮ್ಮ ಅನಿಸಿಕೆಯನ್ನು Comment ಮಾಡಿ #Shidlaghatta #PremadaOorali #sidlaghatta #PremadaOoraliMovie #KannadaCinema #NayanNews #BNRavikumar #ShidlaghattaNews #KannadaNews #MovieTeam #FansCelebration