Перейти к содержимому

ಹಾಲು ಕರಿಯಲು ಸರಿಯಾದ ಸಮಯ ಯಾವುದು? 🐄 | V-DIP, ಫೀಡ್, ಸೈಲೇಜ್ ತೊಟ್ಟಿ & ಸ್ವಚ್ಛತೆ | ಹೈನುಗಾರಿಕೆ

Manasa Darshan Dairy Farm

0:00 / 0:00

ಹಾಲು ಕರಿಯಲು ಸರಿಯಾದ ಸಮಯ ಯಾವುದು? 🐄 | V-DIP, ಫೀಡ್, ಸೈಲೇಜ್ ತೊಟ್ಟಿ & ಸ್ವಚ್ಛತೆ | ಹೈನುಗಾರಿಕೆ

2 815 просмотров · 2 дн. назад
Manasa Darshan Dairy Farm
2,68 тыс. подписчиков
2 815 просмотров · 2 дн. назад
ನಮಸ್ಕಾರ ಸ್ನೇಹಿತರೇ 🙏🐄 ಇಂದಿನ ವಿಡಿಯೋದಲ್ಲಿ ನಮ್ಮ ಹೈನುಗಾರಿಕೆಯಲ್ಲಿ ಹಾಲು ಕರೆಯಲು ಸರಿಯಾದ ಸಮಯ, ಹೈನುಗಾರಿಕೆ ಜಾಗದ ಸ್ವಚ್ಛತೆ, ಹಾಲು ಕರೆಯುವ ಮೊದಲು ಮತ್ತು ನಂತರ V-DIP ಬಳಕೆ, ಹಸುಗಳಿಗೆ ಫೀಡ್ ನೀಡುವ ವಿಧಾನ ಹಾಗೂ ಸೈಲೇಜ್ ತೊಟ್ಟಿಯ ನಿರ್ವಹಣೆ ಬಗ್ಗೆ ತಿಳಿಯೋಣ. ಈ ವಿಡಿಯೋದಲ್ಲಿ: 🐄 ಹಾಲು ಕರೆಯಲು ಸರಿಯಾದ ಸಮಯ 🧹 ಹೈನುಗಾರಿಕೆ ಜಾಗದ ಸ್ವಚ್ಛತೆ 🍼 V-DIP ಬಳಕೆ 🌾 ಹಸುಗಳಿಗೆ ಫೀಡ್ ನೀಡುವ ವಿಧಾನ 🌱 ಸೈಲೇಜ್ ತೊಟ್ಟಿ ನಿರ್ವಹಣೆ ನಮ್ಮ ಉದ್ದೇಶ — ನೈಸರ್ಗಿಕ ಹೈನುಗಾರಿಕೆ ಮತ್ತು ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಳ್ಳುವುದು. ❤️ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ ಮತ್ತು ನಮ್ಮ ಚಾನೆಲ್ ಅನ್ನು Subscribe ಮಾಡಿ. ಧನ್ಯವಾದಗಳು 🙏 ನೈಸರ್ಗಿಕ ಹೈನುಗಾರಿಕೆ ನಮ್ಮ ಉದ್ದೇಶ 🐄🌿 #ಹೈನುಗಾರಿಕೆ #ಹಾಲುಕರೆಯುವುದು #CowFarming #DairyFarming #Kannada #VDIP #Silage #CattleFeed #DairyFarm #KannadaFarmer #ಹಸುಸಾಕಾಣಿಕೆ #ರೈತರು