Перейти к содержимому

ಹರಿಯ ನೆನೆಯಿರೋ, ನಮ್ಮ ಹರಿಯ ನೆನೆಯಿರೋ,ನಮ್ಮ||Hariya neneyiro || ಪುರಂದರದಾಸರು|| Devotional song#Shri

Ambika VD

0:00 / 0:00

ಹರಿಯ ನೆನೆಯಿರೋ, ನಮ್ಮ ಹರಿಯ ನೆನೆಯಿರೋ,ನಮ್ಮ||Hariya neneyiro || ಪುರಂದರದಾಸರು|| Devotional song#Shri

407 просмотров · 8 дней назад
Ambika VD
365 подписчиков
407 просмотров · 8 дней назад
#Shree#Devotional#Shri ಪ್ರಿಯ ವೀಕ್ಷಕರಿಗೆಲ್ಲ ನಮಸ್ಕಾರಗಳು🙏 ಪ್ರಿಯ ವೀಕ್ಷಕರೆ, ಶ್ರೀ ಪುರಂದರ ದಾಸರ, ಪ್ರಸಿದ್ಧ ಕೀರ್ತನೆಗಳಲ್ಲಿ ಒಂದಾದ ,"ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ, ಎನ್ನುವ ಕನ್ನಡ ಭಕ್ತಿ ಗೀತೆಯನ್ನು, ಸಂತೋಷದಿಂದ ನಿಮ್ಮೊಂದಿಗೆ, ಹಂಚಿಕೊಳ್ಳುತ್ತಿದ್ದೇನೆ. Song; Hariya neneyiro nmma Hariya neneyiro Composer; Saint Purandra Dasaru ಗಾಯನ; ಅಂಬಿಕಾ ವಿ.ಡಿ ಕಾಪಿರೈಟ್ ಮುಕ್ತವಾದ ಗೂಗಲ್ನಲ್ಲಿ ‌ಇರುವಂತಹ ಒಂದು ಚಿತ್ರವನ್ನು ಹಾಡಿಗಾಗಿ ಬಳಸಿಕೊಂಡಿದ್ದೇನೆ . ಇನ್ನಷ್ಟು ಭಕ್ತಿ ಹಾಗೂ ಆಧ್ಯಾತ್ಮಿಕ ಸಂಗೀತಗಳಿಗಾಗಿ ನಮ್ಮ ಚಾನಲನ್ನು please Subscribe ಮಾಡಿ Like 👍 ಮಾಡಿ #Shree #Devotional #Hari #Bhakti geete #Shri #Dasara padagalu please Do Like 👍, Subscribe, comment, also Share with your friends 🪷 jai shree ram 🙏🙏 ಜೈ ಶ್ರೀ ಹರಿ🙏🙏 ಧನ್ಯವಾದಗಳು 🙏 🙏