Перейти к содержимому

500 ಜನ ಸಾಯಬೇಕಿದ್ದ ರೈಲನ್ನು ಸರ್ ಎಂ.ವಿ ಉಳಿಸಿದ್ದು ಹೇಗೆ? | Sir M Visvesvaraya True Untold Story

ಕತೆಗಾರ ಕನ್ನಡಿಗ

0:00 / 0:00

500 ಜನ ಸಾಯಬೇಕಿದ್ದ ರೈಲನ್ನು ಸರ್ ಎಂ.ವಿ ಉಳಿಸಿದ್ದು ಹೇಗೆ? | Sir M Visvesvaraya True Untold Story

426 просмотров · 6 дней назад
ಕತೆಗಾರ ಕನ್ನಡಿಗ
160 подписчиков
426 просмотров · 6 дней назад
1920ರ ಒಂದು ರಾತ್ರಿ ಮದ್ರಾಸ್ ನಿಂದ ಬೆಂಗಳೂರಿಗೆ ಬರ್ತಿದ್ದ ರೈಲಿನಲ್ಲಿ 500ಕ್ಕೂ ಹೆಚ್ಚು ಜನ ಮಲಗಿದ್ದರು. ಮುಂದೆ ಹಳಿ ಕಳಚಿತ್ತು, ರೈಲು ಪಲ್ಟಿ ಆಗೋದೇ ಖಚಿತವಾಗಿತ್ತು. ಆದರೆ ಅದೇ ರೈಲಿನಲ್ಲಿದ್ದ ಒಬ್ಬ 60 ವರ್ಷದ ಇಂಜಿನಿಯರ್ ತನ್ನ ಸೂಕ್ಷ್ಮ ಕಿವಿಯಿಂದ ಆ ಅಪಾಯವನ್ನು ಗುರುತಿಸಿ ನೂರಾರು ಜೀವಗಳನ್ನು ಉಳಿಸಿದರು. ಅವರೇ ಸರ್ ಎಂ ವಿಶ್ವೇಶ್ವರಯ್ಯ! ಈ ವಿಡಿಯೋದಲ್ಲಿ ಯಾವುದೇ ಸುಳ್ಳಿಲ್ಲ, ಕಲ್ಪನೆಯಿಲ್ಲ. ಇರೋ ಸತ್ಯವನ್ನೇ ನಿಮಗಾಗಿ ಹೇಳಿದ್ದೇನೆ. ಈ ಕಥೆಯಲ್ಲಿ ನೀವು ತಿಳಿಯುವುದು: 00:00 - Hook - ಆ ರಾತ್ರಿ ಏನಾಯ್ತು? 02:15 - ಸರ್ ಎಂ.ವಿ ಮದ್ರಾಸ್ ಪ್ರಯಾಣದ ಹಿನ್ನೆಲೆ 08:30 - ಟಕ್ ಟಕ್ ಶಬ್ದದಲ್ಲಿನ ವ್ಯತ್ಯಾಸವನ್ನು ಅವರು ಗುರುತಿಸಿದ್ದು ಹೇಗೆ? 15:45 - Fish Plate ಕಳ್ಳತನ ಮತ್ತು ನಿಜವಾದ ಅಪಾಯ 22:30 - ನಿಜವಾದ ಇಂಜಿನಿಯರ್ ಅಂದರೆ ಯಾರು? ಈ ಕತೆ ನಿಮಗೆ ಇಷ್ಟವಾದರೆ ಒಂದು LIKE ಮಾಡಿ ಮತ್ತು "Jai Sir MV" ಅಂತ COMMENT ಮಾಡಿ. #SirMVisvesvaraya #TrueStoryKannada #RailwayStory ನಮ್ಮ ಬಗ್ಗೆ: ಈ ಚಾನೆಲ್ ನಲ್ಲಿ ನಾವು ಕರ್ನಾಟಕದ ಮಹನೀಯರ 100% ನಿಜವಾದ, ಕೇಳದ ಕಥೆಗಳನ್ನು ಹೇಳುತ್ತೇವೆ. Disclaimer: ಈ ಕಥೆಯು ಸರ್ ಎಂ.ವಿ ಅವರ ಜೀವನ ಚರಿತ್ರೆ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳು ಬರೆದಿರುವ ಆತ್ಮಕಥೆಗಳ ಆಧಾರದ ಮೇಲೆ ಹೇಳಲಾದ ಜನಪ್ರಿಯ ಘಟನೆಯಾಗಿದೆ. ಇದನ್ನು ಜನರಲ್ಲಿ ಸ್ಫೂರ್ತಿ ತುಂಬುವ ಉದ್ದೇಶದಿಂದ ಹೇಳಲಾಗಿದೆ. sir m visvesvaraya train story kannada sir mv real story visvesvaraya fish plate story