ಶೈಲಪುತ್ರಿ ದೇವಿ ಪೂಜೆ ಹೇಗೆ ಮಾಡುವುದು? ನಾಳೆ ಏನೇನು ಮಾಡಬೇಕು? ಏನು ಮಾಡಬಾರದು?🪷 @jnanamanjari-r9d #shailaputri
Jnana Manjari
0:00 / 0:00
ಶೈಲಪುತ್ರಿ ದೇವಿ ಪೂಜೆ ಹೇಗೆ ಮಾಡುವುದು? ನಾಳೆ ಏನೇನು ಮಾಡಬೇಕು? ಏನು ಮಾಡಬಾರದು?🪷 @jnanamanjari-r9d #shailaputri
734 просмотра · 4 нед. назад
Jnana Manjari
65 подписчиков
734 просмотра · 4 нед. назад
ಶೈಲಪುತ್ರಿ ದೇವಿ ಪೂಜೆ ಹೇಗೆ ಮಾಡುವುದು? | ನವರಾತ್ರಿ 1ನೇ ದಿನದ ಪೂಜಾ ವಿಧಾನ & ನಿಯಮಗಳು
ನವರಾತ್ರಿಯ ಮೊದಲನೇ ದಿನ ಪಾರ್ವತಿ ದೇವಿಯ ಪ್ರಥಮ ರೂಪವಾದ "ಶೈಲಪುತ್ರಿ ದೇವಿ" ಯನ್ನು ಪೂಜಿಸಲಾಗುತ್ತದೆ. ಈ ವೀಡಿಯೋದಲ್ಲಿ ನವರಾತ್ರಿ 1ನೇ ದಿನದ ಸಂಪೂರ್ಣ ಪೂಜಾ ವಿಧಾನ, ಮಂತ್ರಜಪ ಹಾಗೂ ಪೂಜೆಯ ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದಿರುವ ನಿಯಮಗಳನ್ನು ವಿವರವಾಗಿ ತಿಳಿಸಲಾಗಿದೆ.
ದೇವಿ ಶೈಲಪುತ್ರಿಯ ಅನುಗ್ರಹದಿಂದ ಭಕ್ತಿ, ಧೈರ್ಯ ಮತ್ತು ಸದ್ಬುದ್ಧಿ ನಿಮ್ಮದಾಗಲಿ! 🌸🙏
🔔 ಸಬ್‌ಸ್ಕ್ರೈಬ್ ಮಾಡಿ: ನಮ್ಮ ಚಾನೆಲ್ Jnana Manjari ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ ದಿನನಿತ್ಯದ ಆಧ್ಯಾತ್ಮಿಕ ಮಾಹಿತಿ ಪಡೆಯಿರಿ.
👍 ವೀಡಿಯೋ ಇಷ್ಟವಾದರೆ Like ಮಾಡಿ ಹಾಗೂ ನಿಮ್ಮ ಬಂಧು-ಮಿತ್ರರೊಂದಿಗೆ Share ಮಾಡಿ!
#NavratriDay1 #ShailaputriDevi #NavratriPoojaVidhana #KannadaDevotional #JnanaManjari #Navratri2026 #MantraJapa #SpiritualMessage #KannadaPooja #viral #trending #viralvideo #shailaputri #motivation