Перейти к содержимому

ಮನೆಯೊಳಗೊಂದು ಸಮುದ್ರಮಥನ - ಅನ್ನಂ ಬ್ರಹ್ಮ 54 | Churning an Ocean at Home - Annam Brahma 54

Sri RamachandrapuraMatha

0:00 / 0:00

ಮನೆಯೊಳಗೊಂದು ಸಮುದ್ರಮಥನ - ಅನ್ನಂ ಬ್ರಹ್ಮ 54 | Churning an Ocean at Home - Annam Brahma 54

3 952 просмотра · 2 дня назад
Sri RamachandrapuraMatha
61,1 тыс. подписчиков
3 952 просмотра · 2 дня назад
ಅನ್ನಬ್ರಹ್ಮ ಚಾತುರ್ಮಾಸ್ಯ || ಅನ್ನಂ ಬ್ರಹ್ಮೇತಿ ವ್ಯಜಾನಾತ್ || ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ" ಪ್ರವಚನ ಬಿಂದುಗಳು: *ನಮಗೆ ಆಶೀರ್ವಾದ ಮಾಡಿ ಭಗವಂತ ಕೊಟ್ಟಿರುವುದೇ 'ಘೃತ'! *ಗಂಗೆ ಮತ್ತು ಗೋವು ಎರಡೂ ಮನುಷ್ಯರ ಉದ್ಧಾರಕ್ಕಾಗಿ ಇರುವಂತಹದ್ದು *ಸಾತ್ತ್ವಿಕ ವಸ್ತುಗಳನ್ನು ಉಪಯೋಗ ಮಾಡದೇ ಇದ್ದಾಗ ಪ್ರಕೃತಿ ಅದನ್ನು ಹಿಂದೆ ತೆಗೆದುಕೊಳ್ಳುತ್ತದೆ *ಗೃಹಸ್ಥನಾದವನು 'ತುಪ್ಪ' ಇಲ್ಲದ ಊಟವನ್ನು ಸ್ವೀಕಾರ ಮಾಡಬಾರದು! *'ತುಪ್ಪ' ಪಾಪ ಪರಿಹಾರ ಮಾಡುತ್ತದೆ ಹಾಗೂ ಅಗ್ನಿ, ಬುದ್ಧಿ ಎರಡನ್ನೂ ವೃದ್ಧಿ ಮಾಡುತ್ತದೆ *"ಘೃತ" ಅಮೃತಕ್ಕೆ ಸಮಾನ! *ಮಜ್ಜಿಗೆ ಅನೇಕ ರೋಗಗಳಿಗೆ ಔಷಧ *ತಂಪುಪೆಟ್ಟಿಗೆಯಲ್ಲಿ ಇಟ್ಟು ಸಂಸ್ಕಾರ ಮಾಡಿದ ತುಪ್ಪವನ್ನು ಸ್ವೀಕಾರ ಮಾಡಿದರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ *ತುಪ್ಪದ ಸುಗಂಧವು ಸತ್ತ್ವಗುಣವನ್ನು ಜಾಗೃತಗೊಳಿಸಿ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ *ತುಪ್ಪದಿಂದ ಓಜಸ್ಸು, ಆಯಸ್ಸು, ತೇಜಸ್ಸು, ವಯಸ್ಸು, ತಪಸ್ಸು ಎಲ್ಲವನ್ನೂ ಪಡೆಯಬಹುದು 20-09-2026 ಅಶೋಕೆ, ಗೋಕರ್ಣ Annabrahma Chaturmasya || Annam Brahmeti Vyajānāt || During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being. #ಅನ್ನಬ್ರಹ್ಮ #ಚಾತುರ್ಮಾಸ್ಯ #Annabrahma #Chaturmasya #Annam #Brahma #FoodIsGod #RespectFood #AnnamBrahma #foodislife WhatsApp: https://whatsapp.com/channel/0029Va3w... Facebook:   / shankarapeetham   X: https://x.com/shankarapeetha Podcast: https://anchor.fm/shankarapeetha Instagram:   / shankarapeetha   YouTube:    / shankarapeetha   Website: http://www.srisamsthana.org Blog: http://hareraama.in