🔴 ನೇರ ಪ್ರಸಾರ: "ಶ್ರೀ ದೇವಿ ಮಹಾತ್ಮೆ" ಪುರಾಣ ಪ್ರವಚನ | ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಮಠ, ಲಿಂಗಸುಗೂರು
Shree Yoga Bhairavi
0:00 / 0:00
🔴 ನೇರ ಪ್ರಸಾರ: "ಶ್ರೀ ದೇವಿ ಮಹಾತ್ಮೆ" ಪುರಾಣ ಪ್ರವಚನ | ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಮಠ, ಲಿಂಗಸುಗೂರು
278 просмотров · Трансляция закончилась 11 дней назад
Shree Yoga Bhairavi
346 подписчиков
278 просмотров · Трансляция закончилась 11 дней назад
ಲಿಂಗಸುಗೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಮಠದಲ್ಲಿ ಜರುಗುತ್ತಿರುವ "ಶ್ರೀ ದೇವಿ ಮಹಾತ್ಮೆ" ಪುರಾಣ ಪ್ರವಚನದ ನೇರ ಪ್ರಸಾರಕ್ಕೆ ಭಕ್ತಿಪೂರ್ವಕ ಸ್ವಾಗತ.
ದಿನಾಂಕ 11-10-2026 ಭಾನುವಾರದಿಂದ 21-10-2026 ಬುಧವಾರದವರೆಗೆ ನಡೆಯುವ ಈ ದಿವ್ಯ ಪುರಾಣ ಪ್ರವಚನ ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಆನ್ಲೈನ್ ಮೂಲಕ ಪಾಲ್ಗೊಳ್ಳಿ. ಸಕಲ ಸದ್ಭಕ್ತರು ಈ ನೇರ ಪ್ರಸಾರವನ್ನು ವೀಕ್ಷಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.