ನನ್ನೂರಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ❤️🙏 #kannada #karnataka #motivation
Venky _charlie6 🤩
0:00 / 0:00
ನನ್ನೂರಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ❤️🙏 #kannada #karnataka #motivation
1 664 просмотра · 3 нед. назад
Venky _charlie6 🤩
4,78 тыс. подписчиков
1 664 просмотра · 3 нед. назад
ನಿಜಕ್ಕೂ ಇದು ಮರೆಯದ ಕ್ಷಣ ಯಾಕೆಂದರೆ ಸಹಜವಾಗಿ ದೇಶ ಒಪ್ಪಿದರೂ ನಮ್ಮೂರು ನಮ್ಮನ್ನ ಒಪ್ಪಲ್ಲ ಅನ್ನೋ ಮಾತನ್ನ ಸುಳ್ಳು ಮಾಡಿದ ಕ್ಷಣ, ಅದರಲ್ಲೂ ನನ್ನ ಅಪ್ಪ ಅಮ್ಮನ ಎದುರು ದೊರೆತ ಗೌರವ, ನಿಜಕ್ಕೂ ನನ್ನೆಲ್ಲ ತಾವರೆಕೆರೆ ಹಾಗು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರಿಗೆ ಆಭಾರಿಯಾಗಿದ್ದೇನೆ, ನಾವು ಮೆಟ್ಟಿ ಓಡಾಡಿದ ಮಣ್ಣಲ್ಲಿ ನಮಗೆ ಗೌರವ ಸನ್ಮಾನಗಳು ದೊರೆತಾಗ ಖುಷಿ ದುಪ್ಪಟ್ಟಾಗುತ್ತದೆ , ಸಾಮಾನ್ಯವಾಗಿ ನಾನು ಸನ್ಮಾನಗಳಿಗೆ ಸೊಪ್ಪು ಹಾಕುವುದಿಲ್ಲ ಏಕೆಂದರೆ, ನನಗಿಂತ ಹಿರಿಯ ಕಲಾವಿದರು ಹಾಗು ಸೇವಕರು ಇರುವಾಗ ನನಗೆ ಬೇಡ ಅಂತ ಅಷ್ಟೇ, ಆದರೂ ನನ್ನ ಬಿಡಲಿಲ್ಲ ಬರಲೇಬೇಕು, ಎಲ್ಲರು ಒಗ್ಗಟ್ಟಾಗಿ ಮಾಡುವ ಕಾರ್ಯಕ್ರಮ ಗಣೇಶನ ಹಬ್ಬ ಎಂದು ಅತ್ಹ್ಮಿಯರು ಕರೆಸಿಕೊಂಡರು, ವಿಶೇಷವಾಗಿ ಗಣೇಶ ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದಗಳು, ನನ್ನಂಥ ಚಿಕ್ಕ ಕಲಾವಿದನಿಗೆ ದೊಡ್ಡ ವೇದಿಕೆಯಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಇನ್ನಷ್ಟು ನಿಮ್ಮ ಮನಸ್ಸು ಪ್ರೀತಿ ಪಡೆಯುವ ಕಡೆ ನನ್ನ ಹೆಜ್ಜೆ ಸಾಗುತ್ತದೆ, ವಿಶೇಷವಾಗಿ ಶಿವು ಸ್ನೇಹಪ್ರಿಯ ಮಾವ, ಚೇತನ್,ರಾಘವೇಂದ್ರ ಕೆ ಟಿ, ಹಾಗು ಶಿವಣ್ಣ, ಮತ್ತು ರಮೇಶ್ ಅಣ್ಣ ಇತರೆ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. #kannada #kannadacomedy #karnataka #bangalore #comedy #davanagere #funny #dharwad #mandya #mysore