ಮುಂಬೈ ನಡುಗಿಸುತ್ತಿರುವ ಅಧಿಕಾರಿ- 701 ಅರೆಸ್ಟ್, 519 FIR, 407 ಸೀಜ್ - IAS Tukaram Mundhe latest news
Third Eye
0:00 / 0:00
ಮುಂಬೈ ನಡುಗಿಸುತ್ತಿರುವ ಅಧಿಕಾರಿ- 701 ಅರೆಸ್ಟ್, 519 FIR, 407 ಸೀಜ್ - IAS Tukaram Mundhe latest news
253 184 просмотра · 11 дней назад
Third Eye
1,57 млн подписчиков
253 184 просмотра · 11 дней назад
ಮಹಾರಾಷ್ಟ್ರದ ಎಫ್‌ಡಿಎ (FDA) ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ಅವರು ತಂಬಾಕು ಮತ್ತು ಪಾನ್ ಮಸಾಲಾ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಿದ್ದ ಬಾಲಿವುಡ್‌ನ ಪ್ರಮುಖ ನಟರಾದ ಅಜಯ್ ದೇವಗನ್, ಶಾರುಖ್ ಖಾನ್ ಹಾಗೂ ಸೈಫ್ ಅಲಿ ಖಾನ್ ಅವರಿಗೆ ನೋಟಿಸ್ ಜಾರಿಗೊಳಿಸಿ ಭಾರಿ ಸಂಚಲನ ಮೂಡಿಸಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಉಲ್ಲಂಘನೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಮಾದರಿಯಾಗಬೇಕಾದ ನಟರು ಇಂತಹ ಹಾನಿಕಾರಕ ಉತ್ಪನ್ನಗಳ ಪರೋಕ್ಷ (Surrogate) ಜಾಹೀರಾತುಗಳಲ್ಲಿ ನಟಿಸುವುದನ್ನು ತಡೆಯಲು ಮತ್ತು ನಿಷೇಧಿತ ಗುಟ್ಕಾ ಹಾಗೂ ಕಲಬೆರಕೆ ಮಾಫಿಯಾವನ್ನು ಮಟ್ಟಹಾಕಲು ತುಕಾರಾಮ್ ಮುಂಡೆ ಕೈಗೊಂಡಿರುವ ಈ ಆಕ್ರಮಣಕಾರಿ ನಡೆಯ ಸಂಪೂರ್ಣ ವಿಶ್ಲೇಷಣೆ ಈ ವಿಡಿಯೋದಲ್ಲಿದೆ.
IAS officer Tukaram Mundhe, serving as the FDA Commissioner of Maharashtra, issued strict legal notices to Bollywood stars including Ajay Devgn, Shah Rukh Khan, and Saif Ali Khan for endorsing tobacco and pan masala brands.
This action was taken under the Cigarettes and Other Tobacco Products Act (COTPA) to protect public health and discourage surrogate advertising of harmful products by influential celebrities. Known for his zero-tolerance policy against food adulteration and illegal gutkha rackets, Tukaram Mundhe’s bold move has drawn widespread attention across the nation. Watch this video for a detailed breakdown of the legal actions, FDA rules, and public impact of this crackdown.
#TukaramMundhe #FDA #BollywoodNotices #AjayDevgn #ShahRukhKhan #SaifAliKhan #IASOfficer #FDACommissioner #COTPA #GutkhaBan #FoodSafety #MaharashtraFDA #KannadaNews #ThirdEyeKannada #PublicHealth #BoldBureaucrat
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.