M.B. Patil Slams Siddaramaiah | ಸ್ಟಿಂಗ್ ಆಪರೇಷನ್ ಎಂಬುದು ಒಂದು ಕೆಟ್ಟ ಚಾಳಿ Tv5Kannada
TV5 Kannada
0:00 / 0:00
M.B. Patil Slams Siddaramaiah | ಸ್ಟಿಂಗ್ ಆಪರೇಷನ್ ಎಂಬುದು ಒಂದು ಕೆಟ್ಟ ಚಾಳಿ Tv5Kannada
812 просмотров · 11 часов назад
TV5 Kannada
2,73 млн подписчиков
812 просмотров · 11 часов назад
M.B. Patil Slams Siddaramaiah | ಸ್ಟಿಂಗ್ ಆಪರೇಷನ್ ಎಂಬುದು ಒಂದು ಕೆಟ್ಟ ಚಾಳಿ Tv5Kannada
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಾದ ವಿವಾದಗಳ ಹಿನ್ನೆಲೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಪರ ಬಲವಾಗಿ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರು ದೇಶದಲ್ಲೇ ಅತ್ಯುತ್ತಮ ನಾಯಕರು ಎಂದು ಬಣ್ಣಿಸಿರುವ ಅವರು, ರಾಜಕೀಯ ಲಾಭಕ್ಕಾಗಿ ನಾಯಕರ ಚಾರಿತ್ರ್ಯವಧೆ ಮಾಡುವುದು ಹಾಗೂ ಸ್ಟಿಂಗ್ ಆಪರೇಷನ್ ನಡೆಸುವ ಸಂಸ್ಕೃತಿ ಸಂಪೂರ್ಣವಾಗಿ ನಿರ್ನಾಮವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಇಂತಹ ಕೀಳು ಮಟ್ಟದ ರಾಜಕಾರಣ ಯಾರು ಕೂಡ ಮಾಡಬಾರದು ಎಂದು ಎಚ್ಚರಿಕೆ ನೀಡಿರುವ ಎಂ.ಬಿ. ಪಾಟೀಲ್ ಅವರ ಈ ಮಹತ್ವದ ಹೇಳಿಕೆಯ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ.
In the wake of ongoing political controversies surrounding sting operations and former Chief Minister Siddaramaiah, Minister M.B. Patil has come out in strong support of the senior leader.
Praising Siddaramaiah as one of the best leaders in the country, Patil strongly condemned smear campaigns and character assassination driven by political motives, stating that the culture of sting operations must be eradicated completely.
Asserting that such low-level tactics have no place in healthy politics, this video provides a detailed overview of Minister M.B. Patil's statements made in Bengaluru.
#mbpatil #siddaramaiah #karnatakapolitics #stingoperation #kannadanewsupdate #politicalnews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬