Перейти к содержимому

ಹರಿ ಕುಣಿದ ನಮ್ಮ | ಹಾಡುವುದು ಹೇಗೆ..? | Hari kunida namma | Purandara Dasara Pada

Panchakshari pb

0:00 / 0:00

ಹರಿ ಕುಣಿದ ನಮ್ಮ | ಹಾಡುವುದು ಹೇಗೆ..? | Hari kunida namma | Purandara Dasara Pada

18 348 просмотров · 3 года назад
Panchakshari pb
84,7 тыс. подписчиков
18 348 просмотров · 3 года назад
Online Class enquiries : catchymusic777@gmail.com INSTAGRAM : https://instagram.com/panchu_pb?utm_m... FACEBOOK :   / piano.pb  . #Harikunida #harikunidanamma #Harikunidanammaharikunida #dasarapadagalu #dasara #panchupb ಹರಿ ಕುಣಿದಾ ನಮ್ಮ ಹರಿ ಕುಣಿದಾ ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದಾ llPll ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದಾ ll1ll ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ ಚೆಂದದಿ ನಲಿಯುತ್ತ ಹರಿ ಕುಣಿದಾ ll2ll ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದಾ ll3ll ಪರಮಭಾಗವತರ ಕೇರಿಯೊಳಾಡುವ ಪುರಂದರವಿಠಲ ಹರಿ ಕುಣಿದಾ ll4l| Thanks For Watching #Panchupb