Перейти к содержимому

ಬಾರ್ಥೋಲಿನ್ ಸಿಸ್ಟ್: ಲಕ್ಷಣಗಳು ಮತ್ತು ಚಿಕಿತ್ಸೆ |Bartholin Cyst: How to Treat? in Kannada| Dr Rachana J T

Swasthya Plus Kannada

0:00 / 0:00

ಬಾರ್ಥೋಲಿನ್ ಸಿಸ್ಟ್: ಲಕ್ಷಣಗಳು ಮತ್ತು ಚಿಕಿತ್ಸೆ |Bartholin Cyst: How to Treat? in Kannada| Dr Rachana J T

4 294 просмотра · 6 мес. назад
Swasthya Plus Kannada
19,1 тыс. подписчиков
4 294 просмотра · 6 мес. назад
ಬಾರ್ಥೋಲಿನ್ ಸಿಸ್ಟ್ ಎಂದರೆ ಯೋನಿಯ ಪ್ರವೇಶದ ಬಳಿ ಇರುವ ಬಾರ್ಥೋಲಿನ್ ಗ್ರಂಥಿಗಳಲ್ಲಿ ದ್ರವ ಸಿಲುಕಿಕೊಂಡು ಉಂಟಾಗುವ ಒಂದು ಗಡ್ಡೆ. ಇದು ಸಾಮಾನ್ಯವಾಗಿ ನೋವಿಲ್ಲದಿರಬಹುದು, ಆದರೆ ಸೋಂಕು ಬಂದರೆ ನೋವು, ಊತ ಮತ್ತು ನಡೆಯಲು ಅಥವಾ ಕುಳಿತುಕೊಳ್ಳಲು ಅಸೌಕರ್ಯ ಉಂಟಾಗಬಹುದು. ಸ್ವಚ್ಛತೆ, ಬಿಸಿ ನೀರಿನ ಕುಳಿತು ಸ್ನಾನ ಮತ್ತು ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ಮೂಲಕ ಇದನ್ನು ನಿಯಂತ್ರಿಸಬಹುದು. ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ. ರಚನಾ ಜೆ ಟಿ ಅವರಿಂದ ಇನ್ನಷ್ಟು ತಿಳಿದುಕೊಳ್ಳೋಣ. ಈ ವೀಡಿಯೊದಲ್ಲಿ, ಬಾರ್ಥೋಲಿನ್ ಸಿಸ್ಟ್ ಎಂದರೆ ಏನು? (0:00) ಬಾರ್ಥೋಲಿನ್ ಸಿಸ್ಟ್ ಉಂಟಾಗುವ ಕಾರಣಗಳು ಯಾವುವು? (0:27) ಬಾರ್ಥೋಲಿನ್ ಸಿಸ್ಟ್ ಮತ್ತು ಬಾರ್ಥೋಲಿನ್ ಅಬ್ಬಸ್ಸೆಸ್ ನಡುವಿನ ವ್ಯತ್ಯಾಸ ಏನು? (0:56) ಬಾರ್ಥೋಲಿನ್ ಸಿಸ್ಟ್‌ನ ಲಕ್ಷಣಗಳು ಯಾವುವು? (1:16) ಯಾರು ಬಾರ್ಥೋಲಿನ್ ಸಿಸ್ಟ್‌ಗೆ ಹೆಚ್ಚು ಅಪಾಯದಲ್ಲಿರುತ್ತಾರೆ? (2:04) ಬಾರ್ಥೋಲಿನ್ ಸಿಸ್ಟ್‌ಗೆ ಚಿಕಿತ್ಸೆ ಹೇಗೆ ಮಾಡಲಾಗುತ್ತದೆ? (2:27) ಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು? (3:14) ಬಾರ್ತೋಲಿನ್ ಸಿಸ್ಟ್ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದೇ? (3:48) ಬಾರ್ಥೋಲಿನ್ ಸಿಸ್ಟ್ ಅನ್ನು ತಡೆಯಬಹುದೇ? (4:18) Bartholin Cyst is a small, fluid-filled lump near the vaginal opening. Most cysts are painless and small, but if they grow larger, they can cause discomfort or pain during activities like sitting, walking, or intercourse. What causes Bartholin Cyst? How to treat Bartholin Cyst? Let's learn more from Dr Rachana J T, an Obstetrician & Gynaecologist. In this Video, What is Bartholin Cyst? in Kannada (0:00) Causes of Bartholin Cyst, in Kannada (0:27) Difference between Bartholin Cyst & Bartholin Abscess, in Kannada (0:56) Symptoms of Bartholin Cyst, in Kannada (1:16) Who is at a risk of developing Bartholin Cyst? in Kannada (2:04) Treatment of Bartholin Cyst, in Kannada (2:27) How long does it take to recover after treatment? in Kannada (3:14) How does Bartholin Cyst affect daily life? in Kannada (3:48) Prevention of Bartholin Cyst, in Kannada (4:18) #BartholinCyst #KannadaHealthTips Subscribe Now & Live a Healthy Life! Swasthya Plus Network does not provide medical advice. Content on Swasthya Plus Network is for informational purposes only, and is not a substitute for the professional judgment of a doctor/health professional. Always seek the advice of a qualified health professional for your health concerns. For requesting contact details of doctors - please message Swasthya Plus on Facebook:   / swasthyapluskannada   For feedback and business inquiries/ organise a doctor interview, contact Swasthya Plus Kannada at hello@swasthyaplus.com Swasthya Plus Kannada is an emerging destination serving you with Health Tips in Kannada on health, hygiene, nutrition, lifestyle, and more!