ದೋಸೆ/ಇಡ್ಲಿ ಹಿಟ್ಟು ಉಳಿದಿದ್ದರೆ ಹೀಗೆ ಮಾಡಿ! | Bonda With Leftover Batter | Punugulu
Aduge santhe
0:00 / 0:00
ದೋಸೆ/ಇಡ್ಲಿ ಹಿಟ್ಟು ಉಳಿದಿದ್ದರೆ ಹೀಗೆ ಮಾಡಿ! | Bonda With Leftover Batter | Punugulu
253 просмотра · 11 дн. назад
Aduge santhe
23 подписчика
253 просмотра · 11 дн. назад
ದೋಸೆ/ಇಡ್ಲಿ ಹಿಟ್ಟು ಉಳಿದಿದ್ದರೆ ಹೀಗೆ ಮಾಡಿ! | Bonda With Leftover Idli/Dosa Batter | Crispy Punugulu | Aduge Santhe
ನಮಸ್ಕಾರ! ಇವತ್ತು ಮನೆಯಲ್ಲಿ ಉಳಿದ ದೋಸೆ/ಇಡ್ಲಿ ಹಿಟ್ಟಿನಿಂದ 5 ನಿಮಿಷದಲ್ಲಿ ಗರಿಗರಿಯಾದ ಪುನುಗುಲು / ಬೋಂಡಾ ಹೇಗೆ ಮಾಡೋದು ಅಂತ ತೋರಿಸ್ತೀನಿ! ಹೊರಗೆ ಕರಕರ, ಒಳಗೆ ಸಾಫ್ಟ್! ಸಂಜೆ ಟೀ ಜೊತೆ ಸೂಪರ್!
Today I will show you how to make super crispy Punugulu / Bonda with leftover Idli/Dosa batter in just 5 minutes! No waste!
ಬೇಕಾಗುವ ಸಾಮಗ್ರಿಗಳು / Ingredients:
ಉಳಿದ ದೋಸೆ/ಇಡ್ಲಿ ಹಿಟ್ಟು / Leftover Dosa/Idli Batter - 2 cup
ಈರುಳ್ಳಿ / Onion - 1 (ಸಣ್ಣಗೆ ಹೆಚ್ಚಿದ್ದು)
ಹಸಿ ಮೆಣಸಿನಕಾಯಿ / Green Chilli - 2
ಕರಿಬೇವು / Curry Leaves
ಕೊತ್ತಂಬರಿ ಸೊಪ್ಪು / Coriander Leaves
ಉಪ್ಪು / Salt - ರುಚಿಗೆ ತಕ್ಕಷ್ಟು
ಎಣ್ಣೆ / Oil - ಕರಿಯಲು
ಮಾಡುವ ವಿಧಾನ ನೋಡಲು ವಿಡಿಯೋ ಪೂರ್ತಿ ನೋಡಿ!
ಇಷ್ಟ ಆದ್ರೆ LIKE ಮಾಡಿ, SHARE ಮಾಡಿ, SUBSCRIBE ಮಾಡಿ — Aduge Santhe
#AdugeSanthe #Punugulu #Bonda #LeftoverBatterRecipe #DosaBatterRecipe #IdliBatterRecipe #EveningSnack #TeaTimeSnack #CrispyBonda #KannadaCooking #AndhraPunugulu #DoseHittuRecipe #IdliHittuRecipe #GoliBaje #KarnatakaRecipes
#viral video #subscribe #all variety cooking video
Keywords: dose hittu ulididdare heege maadi, idli hittu ulididdare, leftover dosa batter recipe, leftover idli batter bonda, punugulu recipe in kannada, bonda with dosa batter, crispy punugulu, aduge santhe punugulu