ಒಬ್ರು ಕಾಲು ಎತ್ತಿದ್ರೆ ಮತ್ತೊಬ್ರು ಪಂಚೆ ಎತ್ತಬೇಕು ಇದು ಕಾಂಗ್ರೆಸ್ ಸ್ಥಿತಿ | ಕಾಮಿಡಿ ಮಾಡಿದ ಅಶೋಕ್ | R ashoka
Quiz For Kannadiga Quiz Kannadiga
0:00 / 0:00
ಒಬ್ರು ಕಾಲು ಎತ್ತಿದ್ರೆ ಮತ್ತೊಬ್ರು ಪಂಚೆ ಎತ್ತಬೇಕು ಇದು ಕಾಂಗ್ರೆಸ್ ಸ್ಥಿತಿ | ಕಾಮಿಡಿ ಮಾಡಿದ ಅಶೋಕ್ | R ashoka
49 687 просмотров · 2 дня назад
Quiz For Kannadiga Quiz Kannadiga
72,8 тыс. подписчиков
49 687 просмотров · 2 дня назад
#mallikarjunkharge #rashok #rashoka #bjpkarnataka #karnataka #bjp #congress #rahulgandhi #narendramodi #modi #modiji #pmnarendramodi #pmmodi #dkshivakumar #kpcc #byvijayendra #rashok #priyankkharge
ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ಎದ್ದು ನಿಂತು ಪ್ರಧಾನಿ ವಿರುದ್ಧದ ಟೀಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಪ್ರಧಾನಿ ಮೋದಿ ಎಲ್ಲಿಗೂ ಹೋಗುವುದಿಲ್ಲ" ಎಂದು ಹೇಳಿದ್ದರು. ಇದಕ್ಕೆ ಕೆರಳಿದ ಕೆಂಡವಾದ ಮಲ್ಲಿಕಾರ್ಜುನ್ ಖರ್ಗೆ, ಕೋಪದಿಂದಲೇ ಮೋದಿ ಮಾತ್ರವಲ್ಲ, ಅವರ ಅಪ್ಪನೂ ಕೂಡ ಹೋಗುತ್ತಾರೆ ಎಂದು ಹೇಳಿದರು ಈ ವಿಚಾರವಾಗಿ ಪ್ರತಿಭಟನೆ ಮಾಡಿದ ಬಿಜೆಪಿ ಆರ್ ಅಶೋಕ್ ಖರ್ಗೆ ವಿರುದ್ಧ ಕೆಂಡ ಕಾರಿದ್ದಾರೆ ಒಬ್ರು ಕಾಲು ಎತ್ತಿದ್ರೆ ಮತ್ತೊಬ್ರು ಪಂಚೆ ಎತ್ತಬೇಕು ಇದು ಕಾಂಗ್ರೆಸ್ ಸ್ಥಿತಿ | ಕಾಮಿಡಿ ಮಾಡಿದ ಅಶೋಕ್ ಬಗ್ಗೆ ಕಾಮಿಡಿ ಮಾಡಿದ ಅಶೋಕ್ ಮುಂದುವರೆದು ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣ ಬಿಡು ನಾಲಿಗೆ ಎಂದು ಹೇಳಿದ್ದಾರೆ
A person in the gathering suddenly stood up and expressed strong objection to the criticisms directed at the Prime Minister, stating, "Prime Minister Modi is not going anywhere." Enraged by this, Mallikarjun Kharge retorted angrily that not only would Modi leave, but his father would leave too.
Protesting over this issue, BJP’s R. Ashoka lashed out at Kharge, remarking, "If one lifts a leg, the other has to lift his panche (dhoti)—such is the state of the Congress." Continuing his humorous jibe, Ashoka added, "O tongue devoid of decorum, abandon your base nature!"