Перейти к содержимому

Navratri Pooja 2024,ನವರಾತ್ರಿ ಮೊದಲ ದಿನ ಘಟಸ್ಥಾಪನೆ ಮುಹೂರ್ತ|ಪ್ರಾಣ ಪ್ರತಿಷ್ಠೆ|ಮಂತ್ರ ಸಹಿತ ಸರಳ ಪೂಜೆ|Kannada|

Vishwanath Bhat

0:00 / 0:00

Navratri Pooja 2024,ನವರಾತ್ರಿ ಮೊದಲ ದಿನ ಘಟಸ್ಥಾಪನೆ ಮುಹೂರ್ತ|ಪ್ರಾಣ ಪ್ರತಿಷ್ಠೆ|ಮಂತ್ರ ಸಹಿತ ಸರಳ ಪೂಜೆ|Kannada|

5 068 просмотров · 2 г. назад
Vishwanath Bhat
50,5 тыс. подписчиков
5 068 просмотров · 2 г. назад
ನವರಾತ್ರಿ2024 ಮೊದಲ ದಿನ ಅಕ್ಟೋಬರ್ 3 ಗುರುವಾರ ಘಟ ಸ್ಥಾಪನೆ ಶುಭ ಮುಹೂರ್ತ ವನ್ನು, ಪ್ರಾಣ ಪ್ರತಿಷ್ಠಾ ವಿಧಾನ ವನ್ನು,ಸಂಪೂರ್ಣ ಸರಳ ಶಾಸ್ತ್ರೋಕ್ತ ಪೂಜಾ ವಿಧಾನ ವನ್ನು ಇದರಲ್ಲಿ ತಿಳಿಸಿದ್ದೇನೆ.. ಇದನ್ನು ನೋಡಿಕೊಂಡು ತಾವೂ ದೇವಿಯ ಪೂಜೆ ನಡೆಸಿ.. ಎಲ್ಲ ಬಂಧುಮಿತ್ರರಿಗೆ ಕಳಿಸಿ.ತಿಳಿಸಿ...ನವರಾತ್ರಿ ಹಬ್ಬದ ಶುಭಾಶಯ ಗಳು... ಮುಂದೆ ಎಲ್ಲ ಒಂಭತ್ತು,ಹಾಗೆಯೇ ದಸರಾ ಪೂಜೆಯ ವಿಧಾನದ ವಿಡಿಯೋ ಗಳ ನ್ನು ನೋಡಿಕೊಳ್ಳಿ......ಹರೇ ಕೃಷ್ಣ...