ಎಷ್ಟೇ ವಯಸ್ಸಾದ್ರೂ ಫಿಟ್, ಯಂಗ್ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa
VK Health
0:00 / 0:00
ಎಷ್ಟೇ ವಯಸ್ಸಾದ್ರೂ ಫಿಟ್, ಯಂಗ್ ಆಗಿ ಕಾಣಿಸಬೇಕಾ? ಹೀಗೆ ಮಾಡಿ| Raghu Ramappa
24 347 просмотров · 4 месяца назад
VK Health
65,2 тыс. подписчиков
24 347 просмотров · 4 месяца назад
ಆರೋಗ್ಯವೇ ಭಾಗ್ಯ. ಹೀಗಾಗಿ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯಾದರೂ ನೀವು ಆರೋಗ್ಯ (Health concern) ಕಾಳಜಿಗೆ ಮೀಸಲಿಡಬೇಕಾದದ್ದು ಅಗತ್ಯ. ದೈಹಿಕ ಆರೋಗ್ಯ (physical health) ಮಾನಸಿಕ ಯೋಗಕ್ಷೇಮ (mental health) ವೃದ್ಧಿಗೂ ಸಹಾಯಕ. ಇದೇ ಕಾರಣದಿಂದ ದೇಹದ ಫಿಟ್ನೆಸ್ (fitness) ಕಾಪಾಡಿಕೊಳ್ಳುವುದು, ಹೊಟ್ಟೆಯ ಬೊಜ್ಜನ್ನು (reducing belly fat) ಕರಗಿಸುವುದು ಬಲು ಮುಖ್ಯ. ಇದೇನು ತುಂಬಾ ಕಷ್ಟದ ಕೆಲಸ ಅಲ್ಲ, ಛಲ, ಪ್ರಾಮಾಣಿಕ ಪ್ರಯತ್ನ ಇದ್ದರೆ ಹೊಟ್ಟೆ ಬೊಜ್ಜನ್ನು ಕರಗಿಸಿ ಆರೋಗ್ಯಕರ ಜೀವನ (healthy life) ನಡೆಸಬಹುದು. ಈ ಬಗೆಗಿನ ಉಪಯುಕ್ತ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಅಂತಾರಾಷ್ಟ್ರೀಯ ಬಾಡಿಬಿಲ್ಡರ್, ಫಿಟ್ನೆಸ್ ಕೋಚ್, ನಟ ರಘು ರಾಮಪ್ಪ ಅವರು.ಈ ಕುರಿತ ಮಾಹಿತಿ ಇಲ್ಲಿದೆ.
#obesity #bellyfat #Centralobesity #fitness #exercises #weightloss #bodyfat #lookyoung #raghuramappa #vkhealth #vijayakarnataka
00:00- Highlights
02:41- Introduction
03:35- Healthy body and mind connections
04:38- Belly fat and health
06:00- Why we should invest on health
07:30- Why central obesity high in India?
10:14- How to gain healthy muscles?
11:48- How to look young?
13:26- Why Health is wealth?
15:28- Causes of obesity and belly fat
17:01- Diet for weight loss
19:04- Physical activities benefits
20:54- Weight loss myths and Burning calories
24:07- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.