Перейти к содержимому

ಕಾಂಟ್ರಾಕ್ಟ್ ಗರ್ಲ್‌ಫ್ರೆಂಡ್ EPISODE 30/ ಆದ್ಯ ಮುಂದೆ 2 ವರ್ಷದ ಕಾಂಟ್ರಾಕ್ಟ್ ಇಟ್ಟ ವಿಹಾನ್!|Kannada Love Story

ಕಲ್ಪನಾ ಲೋಕ

0:00 / 0:00

ಕಾಂಟ್ರಾಕ್ಟ್ ಗರ್ಲ್‌ಫ್ರೆಂಡ್ EPISODE 30/ ಆದ್ಯ ಮುಂದೆ 2 ವರ್ಷದ ಕಾಂಟ್ರಾಕ್ಟ್ ಇಟ್ಟ ವಿಹಾನ್!|Kannada Love Story

5 961 просмотр · 2 дня назад
ಕಲ್ಪನಾ ಲೋಕ
810 подписчиков
5 961 просмотр · 2 дня назад
❤️‍🔥 ಕಾಂಟ್ರಾಕ್ಟ್ ಗರ್ಲ್‌ಫ್ರೆಂಡ್ – Episode 30 ❤️‍🔥 ಫೈಟಿಂಗ್ ಮುಗಿದ ನಂತರ ಆದ್ಯಳನ್ನು ಆಫೀಸ್‌ಗೆ ಕರೆದುಕೊಂಡು ಬಂದ ವಿಹಾನ್… ಅವಳ ಮುಂದೆ ಇಟ್ಟಿದ್ದು ಒಂದು ಶಾಕಿಂಗ್ ಕಾಂಟ್ರಾಕ್ಟ್ ಪೇಪರ್! 😱 “ಕಾಂಟ್ರಾಕ್ಟ್ ಗರ್ಲ್‌ಫ್ರೆಂಡ್” ಅನ್ನೋ ಹೆಡ್ಡಿಂಗ್ ನೋಡಿದ ಆದ್ಯ ಶಾಕ್ ಆಗಿಬಿಟ್ಟಳು. ಎರಡು ವರ್ಷಗಳ ಕಾಲ ವಿಹಾನ್‌ನ ಗರ್ಲ್‌ಫ್ರೆಂಡ್ ಆಗಿರಬೇಕು ಎನ್ನುವ ಕಾಂಟ್ರಾಕ್ಟ್‌ಗೆ ಆದ್ಯ ಒಪ್ಪುತ್ತಾಳಾ? 💔 ವಿಹಾನ್ ಯಾಕೆ ಇಂತಹ ಕಾಂಟ್ರಾಕ್ಟ್ ಮಾಡಿದ್ದಾನೆ? ಅವನ ನಿಜವಾದ ಉದ್ದೇಶ ಏನು? ಆದ್ಯ ಕೋಪದಿಂದ ಕಾಂಟ್ರಾಕ್ಟ್ ಪೇಪರ್ಸ್‌ನ್ನೇ ಅವನ ಮುಖಕ್ಕೆ ಎಸೆದಿದ್ದಾಳೆ… 😳 ಇನ್ನೊಂದೆಡೆ, ವಿಹಾನ್ ತನ್ನ ಪ್ಲಾನ್‌ನ ಹಿಂದೆ ಒಂದು ಸೈನ್ಸ್ ಎಕ್ಸ್‌ಪರಿಮೆಂಟ್ ಇದೆ ಎಂದು ಹೇಳುತ್ತಾನೆ. ಆದರೆ ಅವನು ಹೇಳುತ್ತಿರುವುದು ನಿಜನಾ? ಅಥವಾ ಆದ್ಯಳನ್ನು ಕಾಂಟ್ರಾಕ್ಟ್‌ಗೆ ಒಪ್ಪಿಸಿಕೊಳ್ಳಲು ಮಾಡುತ್ತಿರುವ ಆಟನಾ? 👀 ಕೊನೆಯಲ್ಲಿ ಆದ್ಯ ಸೈನ್ ಮಾಡಲು ನಿರಾಕರಿಸಿದಾಗ ವಿಹಾನ್ ತೆಗೆದುಕೊಂಡ ಹೆಜ್ಜೆ ಏನು? ❤️‍🔥 #kannadastory #kannadalovestory #lovestory ಮುಂದೇನಾಗುತ್ತೆ ಅನ್ನೋದನ್ನ ತಿಳ್ಕೊಳ್ಳೋಕೆ Contract Girlfriend Episode 30 ಸಂಪೂರ್ಣವಾಗಿ ನೋಡಿ. ಕಥೆ ಇಷ್ಟವಾದರೆ Like 👍 Share ❤️ Comment 💬 ಮಾಡಿ. ಇಂತಹ ಇನ್ನಷ್ಟು ಕನ್ನಡ ಲವ್ ಸ್ಟೋರಿಗಳಿಗಾಗಿ ಕಲ್ಪನಾ ಲೋಕ Channel Subscribe ಮಾಡಿ 🔔 #ContractGirlfriend #ಕಾಂಟ್ರಾಕ್ಟ್‌ಗರ್ಲ್‌ಫ್ರೆಂಡ್ #KannadaLoveStory #KannadaStory #Vihan #Adya #KalpanaLoka