Перейти к содержимому

ಮಂಗಳೂರು ದಸರಾ ಕೊನೆಯ ಮೆರವಣಿಗೆ | ಶಾರದಾ ದೇವಿಯ ಭವ್ಯ ಯಾತ್ರೆ | Mangalore Dasara 2026

Namitha Krishna

0:00 / 0:00

ಮಂಗಳೂರು ದಸರಾ ಕೊನೆಯ ಮೆರವಣಿಗೆ | ಶಾರದಾ ದೇವಿಯ ಭವ್ಯ ಯಾತ್ರೆ | Mangalore Dasara 2026

45 просмотров · 3 дн. назад
Namitha Krishna
332 подписчика
45 просмотров · 3 дн. назад
🙏 ಶ್ರೀ ಶಾರದಾ ದೇವಿಯ ಕೃಪೆ ಎಲ್ಲರ ಮೇಲಿರಲಿ 🙏 ಮಂಗಳೂರು ದಸರಾ ಮಹೋತ್ಸವದ ಕೊನೆಯ ದಿನದ ಅದ್ಭುತ ಸಂಭ್ರಮ. ಶಾರದಾ ದೇವಿಯ ಭವ್ಯ ಮೆರವಣಿಗೆ, ಸುಂದರ ಟ್ಯಾಬ್ಲೋಗಳು, ದೇವಿಯ ವಿಸರ್ಜನಾ ಯಾತ್ರೆ ಹಾಗೂ ಸಾವಿರಾರು ಭಕ್ತರ ಭಕ್ತಿ ಸಂಭ್ರಮದ ಸುಂದರ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಿ. ಮಂಗಳೂರು ದಸರಾ ಶಾರದಾ ಯಾತ್ರೆಯ ಅಮೋಘ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ❤️ 🙏 ಜೈ ಶಾರದಾಂಬೆ 🙏 #MangaloreDasara #SharadaYatra #SharadaDevi #Mangalore #Dasara2026 #NamithaKrishna