Перейти к содержимому

ಅಭಿಮನ್ಯು ನೋಡಲು ಅಭಿಮಾನಿಗಳ ಹುಚ್ಚು ಕ್ರೇಜ್! 3ನೇ ಬಾರಿಗೆ ಸುಗ್ರೀವ ಮರದ ಅಂಬಾರಿ ತಾಲೀಮು👌 ಮೈಸೂರು ದಸರಾ 2026 ❣️

KA09WILDLIFE

0:00 / 0:00

ಅಭಿಮನ್ಯು ನೋಡಲು ಅಭಿಮಾನಿಗಳ ಹುಚ್ಚು ಕ್ರೇಜ್! 3ನೇ ಬಾರಿಗೆ ಸುಗ್ರೀವ ಮರದ ಅಂಬಾರಿ ತಾಲೀಮು👌 ಮೈಸೂರು ದಸರಾ 2026 ❣️

20 711 просмотров · 2 дня назад
KA09WILDLIFE
29 тыс. подписчиков
20 711 просмотров · 2 дня назад
ಈ ವರ್ಷದ 3ನೇ ಬಾರಿಗೆ ಮರದ ಅಂಬಾರಿ ತಾಲೀಮಿಗೆ ಸಜ್ಜಾದ ನಮ್ಮ ದುಬಾರೆ ಕ್ಯಾಂಪ್‌ನ ಬಲಿಷ್ಠ ಕುಮ್ಮಿ ಆನೆ ಸುಗ್ರೀವ! 💪🐘❤️ ನಮ್ಮ ಕ್ಯಾಪ್ಟನ್ ಅಭಿಮನ್ಯು ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್! 🔥 ಮೈಸೂರು ದಸರಾ 2026ರ ಗಜಪಡೆಯ ನಾಯಕ ಅಭಿಮನ್ಯುವನ್ನು ನೋಡಲು ಅಭಿಮಾನಿಗಳ ಸಂಭ್ರಮವೇ ಬೇರೆ! 😍🐘 ಭಾರತೀಯ ತ್ರಿವರ್ಣ ಧ್ವಜದ ಬಣ್ಣಗಳ ಸುಂದರ ಹಾರವನ್ನು ಹಾಕಿ ನಮ್ಮ ಕ್ಯಾಪ್ಟನ್‌ಗೆ ಪ್ರೀತಿ ಮತ್ತು ಗೌರವ ಸಲ್ಲಿಸಿದ ಅಭಿಮಾನಿಗಳ ಈ ಕ್ಷಣ ನಿಜಕ್ಕೂ ಅದ್ಭುತ! ❤️💐 ಅಭಿಮನ್ಯುವಿನ ಗಾಂಭೀರ್ಯ, ರಾಜನಂತಹ ನಡಿಗೆ ಮತ್ತು ಅಭಿಮಾನಿಗಳ ಪ್ರೀತಿ ನೋಡಲು ಎರಡು ಕಣ್ಣು ಸಾಲದು! 👑🐘 ಜೈ ಹಿಂದ್ 🇮🇳 ಜೈ ಅಭಿಮನ್ಯು ❤️🐘 #Abhimanyu #MysoreDasara2026 #Gajapade #ಮೈಸೂರುದಸರಾ #AbhimanyuFans