Перейти к содержимому

ತಂಗಿಯ ಆಸ್ತಿಯನ್ನು ಕಸಿದುಕೊಂಡ ಅಕ್ಕನಿಗೆ ಸಿಕ್ಕ ಶಿಕ್ಷೆ..!!| Kannada moral story| kannada story|

Dream toon kannada

0:00 / 0:00

ತಂಗಿಯ ಆಸ್ತಿಯನ್ನು ಕಸಿದುಕೊಂಡ ಅಕ್ಕನಿಗೆ ಸಿಕ್ಕ ಶಿಕ್ಷೆ..!!| Kannada moral story| kannada story|

7 533 просмотра · 2 дн. назад
Dream toon kannada
1,51 тыс. подписчиков
7 533 просмотра · 2 дн. назад
ತಂಗಿಯ ಆಸ್ತಿಯನ್ನು ಕಸಿದುಕೊಂಡ ಅಕ್ಕನಿಗೆ ಸಿಕ್ಕ ಶಿಕ್ಷೆ..!!| Kannada moral story| kannada story| ಸೂಚನೆ: ಈ ಕಥೆಯು ಸಂಪೂರ್ಣ ಕಾಲ್ಪನಿಕವಾಗಿದ್ದು, ಮನರಂಜನೆ ಮತ್ತು ನೀತಿಯನ್ನು ತಿಳಿಸುವ ಉದ್ದೇಶದಿಂದ ರಚಿಸಲಾಗಿದೆ. ಕಥೆಯಲ್ಲಿನ ಪಾತ್ರಗಳು, ಘಟನೆಗಳು ಮತ್ತು ಸ್ಥಳಗಳು ಯಾವುದಾದರೂ ನೈಜ ವ್ಯಕ್ತಿ ಅಥವಾ ಘಟನೆಗೆ ಹೋಲಿಕೆಯಾಗಿದ್ದರೆ ಅದು ಕೇವಲ ಕಾಕತಾಳೀಯ. ಆಸ್ತಿಯ ಆಸೆಯಲ್ಲಿ ತಂಗಿಗೆ ಅನ್ಯಾಯ ಮಾಡಿದ ಸುಮಿತ್ರಾ, ಕೊನೆಗೆ ತನ್ನ ತಪ್ಪಿನ ಅರಿವಿನಿಂದ ಪಶ್ಚಾತ್ತಾಪ ಪಡುತ್ತಾಳೆ. ಅಕ್ಕ-ತಂಗಿಯ ಬಾಂಧವ್ಯ ಮತ್ತು ಸಂಬಂಧಗಳ ಮೌಲ್ಯವನ್ನು ತಿಳಿಸುವ ಈ ಹೃದಯಸ್ಪರ್ಶಿ ಕಥೆಯನ್ನು ಕೊನೆಯವರೆಗೂ ನೋಡಿ. ಕಥೆ ಇಷ್ಟವಾದರೆ ಲೈಕ್ ಮಾಡಿ. ಇಂತಹ ಸುಂದರ ನೀತಿಕಥೆಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡೋದನ್ನು ಮರೆಯಬೇಡಿ, ಸ್ನೇಹಿತರೇ! #kannadamoralstory #Dreamtoonkannada #kannadastory #kannadaneethikathe #sistersstory #familystory