Перейти к содержимому

ಇಷ್ಟು ರುಚಿಕರವಾದ ಮಶ್ರೂಮ್ ಸಾರುನ್ನು ನೀವೆಂದು ಮಾಡಿರುವುದಕ್ಕೆ ಸಾಧ್ಯನೇ ಇಲ್ಲ |Make mushroom sambar very tasty

Bhagya Tv

0:00 / 0:00

ಇಷ್ಟು ರುಚಿಕರವಾದ ಮಶ್ರೂಮ್ ಸಾರುನ್ನು ನೀವೆಂದು ಮಾಡಿರುವುದಕ್ಕೆ ಸಾಧ್ಯನೇ ಇಲ್ಲ |Make mushroom sambar very tasty

271 086 просмотров · 6 лет назад
Bhagya Tv
1,36 млн подписчиков
271 086 просмотров · 6 лет назад
ಹಣಬೆ ಅಥವಾ ಮಶ್ರೂಮ್ ಸಾರು ಮಾಡಲು ಬೇಕಾದ ಪದಾರ್ಥಗಳು ಮಶ್ರೂಮ್ 200 ಗ್ರಾಂ - ಈರುಳ್ಳಿ 2 ಟಮೋಟ ಹಣ್ಣು ಒಂದು ತೆಂಗಿನಕಾಯಿತುರಿ 4 ಟೇಬಲ್ ಧನಿಯಾ ಪುಡಿ 2 ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ ಹುರಿಗಡ್ಲೆ 1 ಟೇಬಲ್ ಸ್ಪೂನ್ ಗಸಗಸೆ 1 ಟೇಬಲ್ ಸ್ಪೂನ್ ಎಣ್ಣೆ 2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಅರ್ಧ ಗೆಡ್ಡೆ ಶುಂಠಿ ಅರ್ಧ ಇಂಚು ಚಕ್ಕೆ ಅರ್ಧ ಇಂಚು ಲವಂಗ 2 ಕಾಳುಮೆಣಸು ನಾಲಕ್ಕು ಕೊತ್ತಂಬರಿ ಸೊಪ್ಪು ಸ್ವಲ್ಪ ಅರಿಶಿಣದ ಪುಡಿ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ( 1 ಟೇಬಲ್ ಸ್ಪೂನ್ ನಷ್ಟು ) Required Ingredients Mushroom 200 grams Onion 2 numbers Tomato 1 Grated coconut 4 tablespoon Coriander powder 2 tbsp Red chilli powder 1 tbsp Fried gram 1 tablespoon Poppy seeds 1 tbsp Oil 2 tbsp Garlic 1/2 Ginger 1/2 inch Cinnamon 1/2 inch Clove 2 Black pepper corns 4 Coriander leaves little Turmeric powder little Salt to taste ( 1 tablespoon of salt ) #bhagyatvrecipes #mushroomrecipe #mushroomsambar https://www.youtube.com/c/bhagyatv?su...