Duniya Vijay |Personal Life END ಮಾಡಿದ್ದೀನಿ! ವೈಯಕ್ತಿಕ ಜೀವನದ ಬಗ್ಗೆ ದುನಿಯಾ ವಿಜಯ್ ಓಪನ್ ಮಾತು|Suvarna News
Asianet Suvarna News
0:00 / 0:00
Duniya Vijay |Personal Life END ಮಾಡಿದ್ದೀನಿ! ವೈಯಕ್ತಿಕ ಜೀವನದ ಬಗ್ಗೆ ದುನಿಯಾ ವಿಜಯ್ ಓಪನ್ ಮಾತು|Suvarna News
313 просмотров · 1 час назад
Asianet Suvarna News
5,64 млн подписчиков
313 просмотров · 1 час назад
ನಟ ದುನಿಯಾ ವಿಜಯ್ ತಮ್ಮ ಸಿನಿಮಾ, ಹಾಡಿನ ಆಧ್ಯಾತ್ಮಿಕ ಅರ್ಥ ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಹಾಡಿನ ಹಿಂದಿರುವ ತತ್ವವನ್ನು ವಿವರಿಸುವಾಗ, ಜೀವನವನ್ನು spiritual perspectiveನಲ್ಲಿ ನೋಡಿದರೆ ಹುಟ್ಟಿನಿಂದ ಕೊನೆಯ ಉಸಿರಿನವರೆಗೆ ನಡೆಯುವ ಹೋರಾಟಗಳ ನಡುವೆ “Everything Is Zero” ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ವೈಯಕ್ತಿಕ ಜೀವನದ ಕುರಿತು ಕೇಳಿದ ಪ್ರಶ್ನೆಗೆ “ಪೋಸ್ಟ್ ಹಾಕಿದ್ದೀನಿ... ಎಂಡ್ ಮಾಡಿದ್ದೀನಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಹೊಸ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಮಾಧ್ಯಮದವರನ್ನು ತಮ್ಮ ಮೊದಲ audience ಎಂದು ಕರೆದ ದುನಿಯಾ ವಿಜಯ್, ಅವರ ಪ್ರತಿಕ್ರಿಯೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್ ವೈಯಕ್ತಿಕ ಜೀವನದ ಬಗ್ಗೆ ಏನು ಹೇಳಿದರು? “Everything Is Zero” ಎನ್ನುವ ಮಾತಿನ ಹಿಂದಿನ ಅರ್ಥವೇನು? ಹೊಸ ಸಿನಿಮಾ ಮತ್ತು ಹಾಡಿನ ಕುರಿತು ಏನು ಹೇಳಿದ್ದಾರೆ? ಸಂಪೂರ್ಣ ವಿಡಿಯೋ ನೋಡಿ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #DuniyaVijay #Vijay #KannadaCinema #Sandalwood #KannadaMovies #DuniyaVijayInterview #KannadaNews #SandalwoodNews #kannadaactor
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews