Перейти к содержимому

Trending Star Music ಮೈಲಾರಿ | ಜಾನಪದ ಹಾಡುಗಳ ಜಾಣ | #priyasavadi #musicmailari

Priya Savadi

0:00 / 0:00

Trending Star Music ಮೈಲಾರಿ | ಜಾನಪದ ಹಾಡುಗಳ ಜಾಣ | #priyasavadi #musicmailari

841 783 просмотра · 1 г. назад
Priya Savadi
152 тыс. подписчиков
841 783 просмотра · 1 г. назад
ನಮಸ್ಕಾರ ಎಲ್ಲ ನನ್ನ ಸೋಸಿಯಲ್ ಮೀಡಿಯಾ ಕುಟುಂಬದ ಆತ್ಮಿಯರಿಗೆ, ಇಲ್ಲಿವರೆಗು ನೀವು ತೊರಿದ ಪ್ರೀತಿ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ. ಮತ್ತೊಂದು ಹೊಸ ಭರವಸೆ ಹೊಸ ಉತ್ಸಾಹದೊಂದಿಗೆ ಹೊಸ ಹೆಜ್ಜೆಯನ್ನು ಹೊಸದರ ಮೂಲಕ ಯುಟ್ಯೂಬಿಗೆ ಬರ‍್ತಾಯಿದಿನಿ, ಮುಂಬರುವ ವಿಡಿಯೋಗಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪರಿಚಯ ಮಾಡಿಸುವ ಕೆಲಸ ನನ್ನದು. ಮುಂದಿನ ವಿಡಯೋ ಆದಷ್ಟು ಜಲ್ದಿ ಬಿಡ್ತಿನಿ ಕಾಯ್ತಾಯಿರಿ. ಧನ್ಯವಾದಗಳು. Interview with : Music Mailari Special Thanks Javari Junction. Insta Link : https://instagram.com/priya.savadi?ig... #priyasavadi #interview #podcast #kannadapodcast #khadakchaiwithkhadakmandi #comedy #musicmailari #singer #janapada #folkjanapada #janapadasongs #trendingstar