Перейти к содержимому

ಕೇವಲ 24 ಗಂಟೆ, ಇಂಟರ್ನೆಟ್ ಉಲ್ಟಾ ಪಲ್ಟಾ! AI Hackers Taking The Internet | PHP & eMudhra Security Lapse

Vijay Karnataka | ವಿಜಯ ಕರ್ನಾಟಕ

0:00 / 0:00

ಕೇವಲ 24 ಗಂಟೆ, ಇಂಟರ್ನೆಟ್ ಉಲ್ಟಾ ಪಲ್ಟಾ! AI Hackers Taking The Internet | PHP & eMudhra Security Lapse

12 412 просмотров · 1 день назад
Vijay Karnataka | ವಿಜಯ ಕರ್ನಾಟಕ
1,82 млн подписчиков
12 412 просмотров · 1 день назад
ಕೇವಲ 24 ಗಂಟೆ, ಇಂಟರ್ನೆಟ್ ಉಲ್ಟಾ ಪಲ್ಟಾ! AI Hackers Taking The Internet | PHP & eMudhra Security Lapse | "Just 24 Hours, Internet Turned Upside Down": AI Hackers Threaten the Web Amid PHP Flaws and eMudhra Security Lapse! | Vijay Karnataka ಕಳೆದ 24 ಗಂಟೆಗಳಲ್ಲಿ ಇಡೀ ಇಂಟರ್ನೆಟ್ ಪ್ರಪಂಚವೇ ನಡುಗಿಹೋಗಿದೆ! ಒಂದು ಕಡೆ ಜಗತ್ತಿನ 70% ವೆಬ್‌ಸೈಟ್‌ಗಳಿಗೆ ಆಧಾರವಾಗಿರೋ ಪಿಎಚ್‌ಪಿಯಲ್ಲಿ ಬಿಗ್ ಲೂಪ್ ಹೋಲ್... ಇನ್ನೊಂದು ಕಡೆ ನಮ್ಮ ಭಾರತದ ಇಮುದ್ರಾ, ಎಸ್‌ಬಿಐನಂತಹ ಪ್ರತಿಷ್ಠಿತ ಸಂಸ್ಥೆಗಳಿಗೇ ಕನ್ನ! ಎಫ್‌ಬಿಐ, ಮೈಕ್ರೋಸಾಫ್ಟ್‌ ಎಲ್ಲರೂ ಎಚ್ಚರಿಕೆ ಕೊಡ್ತಿದ್ದಾರೆ. ಯೆಸ್‌.. ಅಕ್ಟೋಬರ್ ತಿಂಗಳನ್ನ ನಾವು ಸೈಬರ್ ಸೆಕ್ಯೂರಿಟಿ ಅವೇರ್ನೆಸ್ ಮಂತ್ ಅಂತಾ ಕರೀತೀವಿ. ಆದ್ರೆ, ವಿಪರ್ಯಾಸ ಅಂದ್ರೆ ಇದೇ ತಿಂಗಳಲ್ಲಿ ಕೇವಲ 24 ಗಂಟೆಗಳ ಅಂತರದಲ್ಲಿ ಸೈಬರ್ ಪ್ರಪಂಚದಲ್ಲಿ ಭೂಕಂಪವೇ ಆಗಿಹೋಗಿದೆ. ಜಗತ್ತಿನ ಮಿಲಿಯನ್‌ಗಟ್ಟಲೆ ವೆಬ್‌ಸೈಟ್‌ಗಳಿಗೆ ಪವರ್ ಕೊಡುವ ಪಿಎಚ್‌ಪಿ ಲ್ಯಾಂಗ್ವೇಜ್‌ನಲ್ಲಿ ಕ್ರಿಟಿಕಲ್ ಫ್ಲಾಸ್ ಕಂಡುಬಂದಿದೆ. ಇನ್ನೊಂದೆಡೆ ಭಾರತದ ಪ್ರತಿಷ್ಠಿತ ಸಂಸ್ಥೆ ಇಮುದ್ರಾ ನಂಬಲು ಅಸಾಧ್ಯವಾದಷ್ಟು ವೀಕ್ ಆಗಿರೋ ಸೆಕ್ಯೂರಿಟಿ ಕೀಗಳನ್ನ ಬಳಸಿ ಸಿಕ್ಕಿಬಿದ್ದಿದೆ. ಸರ್ಕಾರಿ ವೆಬ್‌ಸೈಟ್‌ಗಳು ಆಫ್‌ಲೈನ್ ಹೋಗಿವೆ, ನಿಮ್ಮ ನಮ್ಮ ಡೇಟಾ ರಿಸ್ಕ್‌ನಲ್ಲಿದೆ, ಮತ್ತು ಎಲ್ಲದಕ್ಕೂ ಮೀರಿದ್ದು ಅಂದ್ರೆ.. ಈಗ ಹ್ಯಾಕರ್ಸ್ ಕೇವಲ ಮನುಷ್ಯರಲ್ಲ, ಎಐ ಟೂಲ್‌ಗಳನ್ನ ಬಳಸಿ ಅಟ್ಯಾಕ್ ಮಾಡ್ತಿದ್ದಾರೆ! The global cybersecurity landscape experienced massive turbulence within 24 hours as critical vulnerabilities emerged in PHP—the programming language powering millions of websites worldwide—prompting urgent warnings from agencies like the FBI and Microsoft. Simultaneously, Indian digital trust provider eMudhra faced a major security crisis after weak private keys in its intermediate certificates exposed global TLS infrastructure to potential impersonation risks, highlighting how automated AI tools are increasingly accelerating threat exploitation. ಕೇವಲ 24 ಗಂಟೆಗಳಲ್ಲಿ ಸೈಬರ್ ಲೋಕದಲ್ಲಿ ಅಲ್ಲೋಲ ಕಲ್ಲೋಲ! ಡೇಂಜರ್‌ನಲ್ಲಿ 70% ವೆಬ್‌ಸೈಟ್‌! eMudhra ಮಾಡಿದ ಎಡವಟ್ಟು! AI ಹ್ಯಾಕರ್ಸ್ ಶುರು ಮಾಡಿದ್ರಾ ಆಟ? | Global Internet Shaken in 24 Hours: PHP Critical Flaws and eMudhra Security Crisis Threaten the Web! | #CyberSecurity #PHPVulnerability #eMudhra #TechNews #DataSecurity #FBIWarning #ArtificialIntelligence 00:00 ವೀಡಿಯೊದ ಆರಂಭ 01:12 HP ಯಲ್ಲಿ ಕಂಡುಬಂದ ಕ್ರಿಟಿಕಲ್ ಭದ್ರತಾ ಲೋಪ 02:18 NSA ಮತ್ತು FBI ಸಂಸ್ಥೆಗಳು ನೀಡಿರುವ ತುರ್ತು ಎಚ್ಚರಿಕೆ 03:12 ಪ್ರೈವೇಟ್ ಕೀಗಳಲ್ಲಿ ಉಂಟಾದ ವೀಕ್ ಸೆಕ್ಯೂರಿಟಿ ಸಮಸ್ಯೆ 04:49 ಆಪಲ್, ಗೂಗಲ್ ಮತ್ತು ಮೋಜಿಲ್ಲಾ ಬ್ರೌಸರ್‌ಗಳಲ್ಲಿ ಈ ಸರ್ಟಿಫಿಕೇಟ್‌ಗಳನ್ನು ಬ್ಲಾಕ್ 05:54 AI ಜಗತ್ತಿಗೆ ಎದುರಾಗಿರುವ ಪೆಟ್ಟು 06:45 ಮೂರು ಗಂಟೆಗಳಲ್ಲಿ 2250 ಕಂಪನಿಗಳನ್ನು ಹ್ಯಾಕ್ 07:47 ಆರ್ಟೆಕ್ಸ್ (Artax) ಟೂಲ್ ದುರ್ಬಳಕೆ 08:46 ಎಸ್‌ಬಿಐ (SBI) ಮೇಲಿನ ಸೈಬರ್ ದಾಳಿ 09:46 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share