Перейти к содержимому

ಗೋಬಿ ಮಂಚೂರಿಯನ್ | HOTEL STYLE 🤤🍜

Coffee Nadu PaakaShaale

0:00 / 0:00

ಗೋಬಿ ಮಂಚೂರಿಯನ್ | HOTEL STYLE 🤤🍜

70 просмотров · 1 месяц назад
Coffee Nadu PaakaShaale
171 подписчик
70 просмотров · 1 месяц назад
ಗೋಬಿ ಮಂಚೂರಿಯನ್ 😋🔥 | Crispy & Tasty Gobi Manchurian Recipe | Hotel Style ಈ ವಿಡಿಯೋದಲ್ಲಿ ಮನೆಯಲ್ಲೇ ಸುಲಭವಾಗಿ ಹೋಟೆಲ್ ಸ್ಟೈಲ್ ಗೋಬಿ ಮಂಚೂರಿಯನ್ ಮಾಡುವ ವಿಧಾನವನ್ನು ತೋರಿಸಿದ್ದೇವೆ. 😍 ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಗಿರುವ ಈ ಗೋಬಿ ಮಂಚೂರಿಯನ್ ಸಂಜೆ ಸ್ನ್ಯಾಕ್ಸ್‌ಗೆ ಸೂಪರ್ ಆಯ್ಕೆ. ಮನೆಯಲ್ಲೇ ರುಚಿಯಾದ ಮತ್ತು ಸ್ಪೈಸಿ Gobi Manchurian ಮಾಡಬೇಕು ಅಂದ್ರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ❤️ ರೆಸಿಪಿ ಇಷ್ಟವಾದರೆ Like 👍 Share ❤️ Comment 💬 & Subscribe 🔔 ಮಾಡಿ. CoffeeNadu Paakashale ☕❤️ #GobiManchurian #ಗೋಬಿಮಂಚೂರಿಯನ್ #GobiRecipe #Manchurian #KannadaCooking #CoffeeNaduPaakashale #KannadaRecipes #EveningSnacks #VegRecipes #StreetFood #HomeCooking