At Sringeri Shri saptashati parayana and Guru aashirvachana ಶೃಂಗೇರಿಯಲ್ಲಿ ಪಾರಾಯಣ, ಜಗದ್ಗುರುಗಳ ಆಶೀರ್ವಚನ
SUSAMSKRUTHI
0:00 / 0:00
At Sringeri Shri saptashati parayana and Guru aashirvachana ಶೃಂಗೇರಿಯಲ್ಲಿ ಪಾರಾಯಣ, ಜಗದ್ಗುರುಗಳ ಆಶೀರ್ವಚನ
657 просмотров · 7 ч назад
SUSAMSKRUTHI
1,77 тыс. подписчиков
657 просмотров · 7 ч назад
25 10 26 ಭಾನುವಾರ ಶೃಂಗೇರಿಯಲ್ಲಿ ಜಗದ್ಗುರುಗಳ ಆಶೀರ್ವಾದದಿಂದ 380 ಕ್ಕೂ ಹೆಚ್ಚು ಕಂಠಗಳಿಂದ ಶ್ರೀ ಸಪ್ತಶತಿ ಪಾರಾಯಣವನ್ನು ಮಾಡಲಾಯಿತು
ಶ್ರೀ ರಾಮಕೃಷ್ಣಾಶ್ರಮದ ಪರಂಪರೆಯ ಕುಡಿ ಚಕ್ರವರ್ತಿ ಸೂಲಿಬೆಲೆ ಅವರು ನಮಗೆ ಆಸಕ್ತಿಯಿಂದ ಹೇಳಿಕೊಟ್ಟು ಈಗ ಜಗದ್ಗುರುಗಳ ಮುಂದೆ ಬರುವ ಹಾಗೆ ಪ್ರೇರೇಪಿಸಿದ ಮಹಾಚೇತನವು ಆಗಿದ್ದಾರೆ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು
ಈಗ ಸಾವಿರಕ್ಕೂ ಹೆಚ್ಚು ಜನರು ಹೆಚ್ಚಾಗಿ ಮಹಿಳೆಯರು ನಮ್ಮ ಬೇರೆ ಬೇರೆ ತರಗತಿಗಳಲ್ಲಿ ಭಾಗವಹಿಸಿ ವ್ಯಾಕರಣಬದ್ಧವಾಗಿ ಶ್ರೀ ದುರ್ಗಾ ಸಪ್ತಶತೀಯನ್ನು ಕಲಿತು ಜ್ಞಾನಮಾರ್ಗದಲ್ಲಿ ಸನಾತನ ಮಾರ್ಗದಲ್ಲಿ ನಡೆಯುತ್ತಿದ್ದಾರೆ
ಇದೆಲ್ಲವೂ ನಮಗೆ ಲಭ್ಯವಾಗಿದ್ದು ದಿವ್ಯತ್ರಯರ ಅನುಗ್ರಹದಿಂದ ನಮ್ಮ ಹೃದಯಪೂರ್ವಕ ನಮನಗಳು
#ancientslokas #durgahoma #mahakali #sringeri sapthashathi
#Sringeri #SusamsKruti patashala #Durga sapthashati #Durga #devi #ದುರ್ಗಾ #ದುರ್ಗಾ ಸಪ್ತಶತಿ #ಸಪ್ತಶತಿ #ಶೃಂಗೇರಿ #ಶಾರದಾ#sanathana #sulibele #sanskrit #patashala