ದಿಕ್ಕಿಲ್ಲದ ಬದುಕು… ದಾರಿ ಕಾಣದಾಗಿದೆ, ರಾಘವೇಂದ್ರನೇ!
Mind Script by Samyuktha RJ
0:00 / 0:00
ದಿಕ್ಕಿಲ್ಲದ ಬದುಕು… ದಾರಿ ಕಾಣದಾಗಿದೆ, ರಾಘವೇಂದ್ರನೇ!
722 просмотра · 3 недели назад
Mind Script by Samyuktha RJ
100 подписчиков
722 просмотра · 3 недели назад
ದಿಕ್ಕಿಲ್ಲದ ಬದುಕು… ದಾರಿ ಕಾಣದಾಗಿದೆ, ರಾಘವೇಂದ್ರನೇ!
ಕೆಲವೊಮ್ಮೆ ಜೀವನದಲ್ಲಿ ನಾವು ಸೋತಿರುವುದಿಲ್ಲ… ಆದರೆ ನಮ್ಮ ದಾರಿ ಯಾವುದು ಅನ್ನೋದೇ ಅರ್ಥವಾಗುವುದಿಲ್ಲ. ಎಲ್ಲವೂ ಸರಿಯಾಗಿಯೇ ನಡೆಯುತ್ತಿರುವಂತೆ ಕಾಣುತ್ತದೆ, ಆದರೆ ಮನಸ್ಸಿನೊಳಗೆ ಮಾತ್ರ ಒಂದು ಪ್ರಶ್ನೆ — “Is this really my life?”
Job ಇದೆ, people ಇದ್ದಾರೆ, responsibilities ಇವೆ… ಆದರೂ happiness missing. ಎಲ್ಲರ expectations ಪೂರೈಸುತ್ತಾ ಹೋದಂತೆ ನಮ್ಮ own dreams ನಿಧಾನವಾಗಿ ಮೌನವಾಗಿಬಿಡುತ್ತವೆ. We keep moving, but we don’t know where we are going.
ಈ feeling failure ಅಲ್ಲ. It is a phase of life. ಕೆಲವೊಮ್ಮೆ ನಮ್ಮನ್ನು ನಾವು ಕಳೆದುಕೊಳ್ಳುವ ಕ್ಷಣವೇ, ನಮ್ಮ ನಿಜವಾದ journey ಆರಂಭವಾಗುವ ಕ್ಷಣವಾಗಿರಬಹುದು.
You don’t need to have all the answers today. Give yourself time. Experience will teach you, pain will shape you, and life will slowly show you the right direction.
ನಿನ್ನ journeyಯನ್ನು ಇನ್ನೊಬ್ಬರ journey ಜೊತೆ compare ಮಾಡಬೇಡ. Everyone has a different clock, a different story and a different destination.
ಇಂದು ದಾರಿ ಕಾಣದಿರಬಹುದು… but don’t stop walking. ಒಂದು small step ಕೂಡ ನಿಮ್ಮ ಜೀವನವನ್ನು ಬದಲಾಯಿಸಬಹುದು.
Direction is more important than speed.
ನೀವು ಕೂಡ lifeನಲ್ಲಿ clueless ಆಗಿರುವ phase ಅನ್ನು ಅನುಭವಿಸುತ್ತಿದ್ದರೆ, ಈ video ನಿಮಗಾಗಿಯೇ. ❤️
ನಿಮ್ಮ ಮನಸ್ಸಿನಲ್ಲಿರುವ ಮಾತನ್ನು commentನಲ್ಲಿ share ಮಾಡಿ.
MindScript by Samyuktha RJ
Think. Feel. Change.