ಹಬ್ಬದಡುಗೆಯ Listಗೆ ಇದನ್ನೂ ಸೇರಿಸಿಕೊಳ್ಳಿ | ನಿಮಿಷಗಳಲ್ಲಿ ಮಾಡಬಹುದು
Avishkara
0:00 / 0:00
ಹಬ್ಬದಡುಗೆಯ Listಗೆ ಇದನ್ನೂ ಸೇರಿಸಿಕೊಳ್ಳಿ | ನಿಮಿಷಗಳಲ್ಲಿ ಮಾಡಬಹುದು
7 712 просмотров · 12 дней назад
Avishkara
25,8 тыс. подписчиков
7 712 просмотров · 12 дней назад
ಹಬ್ಬದಡುಗೆಯ Listಗೆ ಇದನ್ನೂ ಸೇರಿಸಿಕೊಳ್ಳಿ | ನಿಮಿಷಗಳಲ್ಲಿ ಮಾಡಬಹುದು
#foodrecipe #pepper #masalarice
ಬೇಕಾದ ಪದಾರ್ಥಗಳು:
ಕಡಲೆಬೇಳೆ-1ಟೀಸ್ಪೂನ್, ಉದ್ದಿನಬೇಳೆ-1ಟೀಸ್ಪೂನ್, ಕಾಳುಮೆಣಸು-1/2ಟೀಸ್ಪೂನ್, ಎಳ್ಳು-1ಟೀಸ್ಪೂನ್, ಕರಿಬೇವು.
ಎಣ್ಣೆ, ತುಪ್ಪ, ಸಾಸಿವೆ, ಉದ್ದಿನಬೇಳೆ-ಕಡಲೆಬೇಳೆ, ಈರುಳ್ಳಿ, ಕ್ಯಾರೆಟ್, ಹುರಳಿಕಾಯಿ, ಉಪ್ಪು, ಗೋಡಂಬಿ, ದೊಣ್ಣೆ ಮೆಣಸಿನಕಾಯಿ, ಅನ್ನ, ಕೊತ್ತಂಬರಿ ಸೊಪ್ಪು.
Ingredients:
Bengalgram-1tsp, Uruddal-1tsp, Black Pepper-1/2tsp, Sesame-1tsp, Curry leaves.
Oil, Ghee, Mustard, Uruddal-Bengalgram, Onion, Carrot, Beans, Salt, Cashew, Capsicum, Cooked Rice, Coriander leaves.