Перейти к содержимому

12 ಗಂಟೆ 13 ನಿಮಿಷಗಳ ದಾಖಲೆ! ಸುರೇಶ್ ಹೆಣ್ಣೂರು ಅವರ ಪಾರಿವಾಳಗಳ ಅದ್ಭುತ ಪ್ರದರ್ಶನ Pigeon Pulse Kannada

Pigeon Pulse

0:00 / 0:00

12 ಗಂಟೆ 13 ನಿಮಿಷಗಳ ದಾಖಲೆ! ಸುರೇಶ್ ಹೆಣ್ಣೂರು ಅವರ ಪಾರಿವಾಳಗಳ ಅದ್ಭುತ ಪ್ರದರ್ಶನ Pigeon Pulse Kannada

4 100 просмотров · 3 недели назад
Pigeon Pulse
4,62 тыс. подписчиков
4 100 просмотров · 3 недели назад
12 ಗಂಟೆ 13 ನಿಮಿಷಗಳ ದಾಖಲೆ! ಸುರೇಶ್ ಹೆಣ್ಣೂರು ಅವರ ಪಾರಿವಾಳಗಳ ಅದ್ಭುತ ಪ್ರದರ್ಶನ Pigeon Pulse Kannada | Jai Bhim Loft #PigeonPulse #SureshHennur #JaiBhimLoft #DrBRAmbedkarPigeonTournament #KannadaPigeon #PigeonRace #PigeonTournament #Giribaji #FlyingChampion #PigeonInterview #PigeonLovers #KannadaYouTube #PigeonSports #BangalorePigeon #PigeonCommunity #LoftLife #PigeonBreeding #PigeonTraining #BirdSports #kannada 🕊️ ಪಾರಿವಾಳ ಪ್ರೇಮಿಗಳೇ, ನಮಸ್ಕಾರ! ಈ ವಿಡಿಯೋದಲ್ಲಿ ಹೆಣ್ಣೂರು ಸಮೀಪದ ಸುರೇಶ್ ಅವರ ಪಾರಿವಾಳ ಜೀವನದ ಪಯಣವನ್ನು ನಿಮ್ಮ ಮುಂದೆ ತಂದಿದ್ದೇವೆ. ಸುರೇಶ್ ಅವರು ಅನೇಕ ವರ್ಷಗಳಿಂದ ಪಾರಿವಾಳಗಳನ್ನು ಸಾಕುತ್ತಾ ಬರುತ್ತಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಪಿಜನ್ ಟೂರ್ನಮೆಂಟ್ ಅನ್ನು ಕಳೆದ 9 ವರ್ಷಗಳಿಂದ ನಿರಂತರವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಟೂರ್ನಮೆಂಟ್‌ನ ಪ್ರಮುಖ ಉದ್ದೇಶ ಸ್ಥಳೀಯ ದಾವಡಿಯ ಪಾರಿವಾಳ ಕಲಾಭಿಮಾನಿಗಳಿಗೆ ಪ್ರೋತ್ಸಾಹ, ಗೌರವ ಹಾಗೂ ಗುರುತನ್ನು ನೀಡುವುದಾಗಿದೆ. ಇವರು Jai Bhim Loft ನಡೆಸುತ್ತಿದ್ದು, ಈ ವರ್ಷದ ಟೂರ್ನಮೆಂಟ್‌ಗಳಲ್ಲಿ ತಮ್ಮ ಪಾರಿವಾಳಗಳಿಂದ ಅದ್ಭುತ ಸಾಧನೆ ಮಾಡಿದ್ದಾರೆ. 🏆 ಈ ವರ್ಷದ ಪ್ರಮುಖ ಸಾಧನೆಗಳು: ✅ 12 ಗಂಟೆ 13 ನಿಮಿಷಗಳ ಹಾರಾಟ ✅ 12 ಗಂಟೆ 07 ನಿಮಿಷಗಳ ಹಾರಾಟ ✅ ವಿಶೇಷ ಟೂರ್ನಮೆಂಟ್‌ನಲ್ಲಿ 8 ಗಂಟೆಯೊಳಗೆ ಹಾರಾಟ ನಡೆಸಬೇಕಿದ್ದ ಸ್ಪರ್ಧೆಯಲ್ಲಿ ಕೇವಲ 7 ಗಂಟೆ 56 ನಿಮಿಷಗಳಲ್ಲಿ ಹಾರಾಟ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದ ಸಾಧನೆ. ಈ ಸಂದರ್ಶನದಲ್ಲಿ ಸುರೇಶ್ ಅವರು ತಮ್ಮ ಯಶಸ್ಸಿನ ಹಿಂದೆ ಇರುವ ಹಲವು ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಅವರ ಅನುಭವ, ಪರಿಶ್ರಮ ಮತ್ತು ಪಾರಿವಾಳಗಳ ಮೇಲಿನ ಪ್ರೀತಿಯನ್ನು ತಿಳಿಯಲು ಈ ವಿಡಿಯೋವನ್ನು ತಪ್ಪದೇ ಕೊನೆಯವರೆಗೂ ವೀಕ್ಷಿಸಿ. 📺 Pigeon Pulse YouTube Channelಗೆ Subscribe ಮಾಡಿ. 👍 ವಿಡಿಯೋ ಇಷ್ಟವಾದರೆ Like ಮಾಡಿ. 💬 ನಿಮ್ಮ ಅಭಿಪ್ರಾಯವನ್ನು Comment ಮೂಲಕ ತಿಳಿಸಿ. 🔔 ಹೊಸ ವಿಡಿಯೋಗಳಿಗಾಗಿ Bell Icon ಒತ್ತಿ. Pigeon Pulse, Pigeon Pulse Kannada, Suresh Hennur, Jai Bhim Loft, Dr BR Ambedkar Pigeon Tournament, Ambedkar Pigeon Tournament, Hennur Pigeon Loft, Kannada Pigeon, Giribaji Pigeon, Pigeon Racing Karnataka, Pigeon Interview Kannada, Pigeon Tournament Karnataka, Long Flying Pigeon, 12 Hours Flying Pigeon, Champion Pigeon, Bangalore Pigeon, Loft Tour Kannada, Pigeon Breeding, Pigeon Training, Pigeon Lovers, Kannada Birds, Homing Pigeon, Racing Pigeon, Karnataka Pigeon Community, Pigeon Sports India, Pigeon Documentary Kannada, Pigeon Competition, Pigeon Flying Record, Jai Bhim Loft Interview, Pigeon Pulse Interview Bird,Birds,PIGEON PULSE,aviary birds,aviary tips,bird enthusiasts,city pigeons,don't let the pigeon,don't let the pigeon drive the bus,fancy pigeon,health tips,loft design,pet pigeon,pigeon,pigeon bus,pigeon forge,pigeon forge tennessee,pigeon health,pigeon loft,pigeon meat,pigeon nutrition,pigeon photography,pigeon racing,pigeon sound,pigeon sounds,pigeon tamil,pigeon tips,pigeons,swift pigeon,urban birds,urban birdwatching,urban pigeons Bird,Birds,PIGEON PULSE,aviary birds,aviary tips,bird enthusiasts,city pigeons,don't let the pigeon,don't let the pigeon drive the bus,fancy pigeon,health tips,loft design,pet pigeon,pigeon,pigeon bus,pigeon forge,pigeon forge tennessee,pigeon health,pigeon loft,pigeon meat,pigeon nutrition,pigeon photography,pigeon racing,pigeon sound,pigeon sounds,pigeon tamil,pigeon tips,pigeons,swift pigeon,urban birds,urban birdwatching,urban pigeons girebaji shokdar pigeon tumbler BANGALORE PIGEON Karnataka | ಕರ್ನಾಟಕ Kannada | ಕನ್ನಡ Kannada News Live | ಕನ್ನಡ ನ್ಯೂಸ್ ಲೈವ್ Kannada Live News | ಕನ್ನಡ ಲೈವ್ ನ್ಯೂಸ್ Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್ ವಿಡಿಯೋ ನೋಡಿ ಹಾಗೆ ಹೋಗುಬೇಡಿ Youtube channel subscrib ಮಾಡಿ ಸಪೋರ್ಟ್ ಮಾಡ್ರಿ ಇನ್ನು ಮುಂದೆ ಶುಕ್ರವಾರ ಸಾಯಂಕಾಲ 6 ಓ ಕ್ಲಾಕ್ ಹೊಸ ಹೊಸ ವಿಡಿಯೋ ನಿಮ್ಮ ಮುಂದೆ ಬರಲಿದಾವೆ 🙏 ************************************************************************************************** Links: follow all of these Friends ► Links: follow all of these Friends ► MOBIL : 9036444777 ► Subscribe to Pigeon Pulse: [   / @pigeonpulse7  ] ► Follow us on Social Media: [  / pigeonpulse   ► https://www.threads.net/@pigeonpulse ► https://www.facebook.com/profile.php?... ► https://www.facebook.com/profile.php?...] ► https://whatsapp.com/channel/0029VbB7... ► https://wa.me/message/3U2ZJ3ZQAVQXK1 ╔═╦╗╔╦╗╔═╦═╦╦╦╦╗╔═╗ ║╚╣║║║╚╣╚╣╔╣╔╣║╚╣═╣ ╠╗║╚╝║║╠╗║╚╣║║║║║═╣ ╚═╩══╩═╩═╩═╩╝╚╩═╩═╝