Перейти к содержимому

Stomach Cancer Symptoms: ಒಮ್ಮೆಲೆ ತೂಕ ಇಳಿಕೆ, ಹೊಟ್ಟೆ ಉಬ್ಬರವಾದರೆ ಮನೆಯಲ್ಲಿಯೇ ಕೂರಬೇಡಿ| Dr Satheesh C T

VK Health

0:00 / 0:00

Stomach Cancer Symptoms: ಒಮ್ಮೆಲೆ ತೂಕ ಇಳಿಕೆ, ಹೊಟ್ಟೆ ಉಬ್ಬರವಾದರೆ ಮನೆಯಲ್ಲಿಯೇ ಕೂರಬೇಡಿ| Dr Satheesh C T

3 435 просмотров · 1 год назад
VK Health
68,2 тыс. подписчиков
3 435 просмотров · 1 год назад
ಹೆಚ್ಚಾಗುತ್ತಿರುವ ಕಾಯಿಲೆಗಳಲ್ಲಿ ಹೊಟ್ಟೆಯ ಕ್ಯಾನ್ಸರ್‌ (Stomach cancer) ಐದನೇ ಸ್ಥಾನದಲ್ಲಿದೆ. ಇದನ್ನ ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಅಂತಲೂ ಕರೆಯುತ್ತಾರೆ. ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು (symptoms) ಒಂದನೇ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿದ್ದಾಗ ಗೋಚರಿಸುವುದಿಲ್ಲ.ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದಾಗ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು. ದೇಹದ ಸ್ಥಿತಿಯಲ್ಲೇ ಬದಲಾವಣೆ ಆಗುತ್ತಿದೆ ಎಂದಾಗ, ಹೊಟ್ಟೆ ಉಬ್ಬುತ್ತಿದೆ, ತೂಕ ಕಡಿಮೆ (weight loss) ಆಗುತ್ತಿದೆ, ಎರಡು ಮೂರು ತಿಂಗಳಾದ್ರು ಸರಿಯಾದ ಸ್ಥಿತಿಗೆ ಬರುತ್ತಿಲ್ಲ ಎಂದಾಗ ಡಾಕ್ಟರ್‌ ಸಲಹೆ ಮೇರೆಗೆ ಸ್ಕ್ಯಾನ್‌ ಮಾಡಿಸುವುದು ಅಗತ್ಯ ಎನ್ನುತ್ತಾರೆ ವೈದ್ಯರು. ಹಾಗಿದ್ರೆ ಹೊಟ್ಟೆಯ ಕ್ಯಾನ್ಸರ್‌ ಬರುವ ಅಪಾಯ ಯಾರಿಗೆ ಹೆಚ್ಚು? ನಮ್ಮ ಯಾವ ತಪ್ಪಿನಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ? ಇದಕ್ಕೆ ಸೂಕ್ತ ಚಿಕಿತ್ಸೆ ಯಾವುದು ಎಂಬುದನ್ನು ಡಾ. ಸತೀಶ್‌ ಸಿ ಟಿ ಅವರು ಈ ಸಂರ್ಶನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. #stomachcancer #cancer #stomachcancertreatment #healthtips #stomachproblem #stomach #cancerawareness #cancersymptoms #cancersymptoms #stomachacidity #gastricproblem #gastriccancer #stomachdisease #vomiting #chronicillness #chronicpain #weightloss #unhealthyfood #unhealthyeating #fastfood #junkfood #sedentarylifestyle #exercise #genetics #cancerstages #cancertreatment #healthyfood #diet #water #wellness #healthtipsinkannada #awareness #prevention #goodfood #vijayakarnataka #vkhealth #smallintestine #stomachbloating