Перейти к содержимому

1 kg ಗೆ 1 ರೂ ನಿಂದ 150 ರೂವರೆಗೆ From Rs 1 to Rs 150 per 1 kg

Suri Sante ಸೂರಿ ಸಂತೆ

0:00 / 0:00

1 kg ಗೆ 1 ರೂ ನಿಂದ 150 ರೂವರೆಗೆ From Rs 1 to Rs 150 per 1 kg

2 092 просмотра · 1 г. назад
Suri Sante ಸೂರಿ ಸಂತೆ
12,8 тыс. подписчиков
2 092 просмотра · 1 г. назад
1 kg ಗೆ 1 ರೂ ನಿಂದ 150 ರೂವರೆಗೆ ಕಲಾಸಿಪಾಳ್ಯ ತರಕಾರಿ ಮಾರ್ಕೆಟ್ ಇದು ಕಲಾಸಿಪಾಳ್ಯ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದೆ ಇಲ್ಲಿ 24 ಗಂಟೆಗಳು ವ್ಯವಹಾರ ನಡೆಯುತ್ತದೆ ಇದು ನಿಜವಾಗಲೂ ತರಕಾರಿಗಳ ಹೋಲ್ಸೇಲ್ ಮಾರ್ಕೆಟ್ ಇಲ್ಲಿಗೆ ಇಡೀ ಕರ್ನಾಟಕದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳೆಯುವ ಎಲ್ಲಾ ತರಹದ ತರಕಾರಿಗಳು ಬರುವ ಏಕೈಕ ಜಾಗ ಈ ಕಲಾಸಿಪಾಳ್ಯ ಮಾರ್ಕೆಟ್ ಅಷ್ಟೇ ಅಲ್ಲ ತಮಿಳುನಾಡು ಆಂಧ್ರಪ್ರದೇಶ್ ಮತ್ತು ಕೇರಳ ಹೀಗೆ ಎಲ್ಲಾ ರಾಜ್ಯದ ತರಕಾರಿಗಳು ಕೂಡ ಇಲ್ಲಿ ದೊರೆಯುತ್ತದೆ ಎಲ್ಲಾ ತರಕಾರಿ ಅಂಗಡಿಯವರು ಫುಟ್ಪಾತ್ ವ್ಯಾಪಾರಿಗಳು ಮತ್ತು ಹೋಟೆಲ್ ನವರು ಮುಖ್ಯವಾಗಿ ತರಕಾರಿಗಳನ್ನು ಖರೀದಿಸುವುದು ಇಲ್ಲಿಂದಲೇ ಹಾಗೂ ಮಡಿವಾಳ ಮಾರ್ಕೆಟಿಗೆ ಕದರೆನಹಳ್ಳಿ ಮಾರ್ಕೆಟಿಗೆ ಯಶವಂತಪುರ ಮಾರ್ಕೆಟ್ , ಯಲಹಂಕ ಮಾರ್ಕೆಟ್ ಇಲ್ಲಿ ಮಾರಾಟವಾಗುವ ತರಕಾರಿಗಳನ್ನು ಸಹ ಇಲ್ಲಿಂದಲೇ ಖರೀದಿಸುತ್ತಾರೆ ಇಲ್ಲಿಯ ತರಕಾರಿಗಳ ಬೆಲೆ ಸೀಸನ್ ಗೆ ತಕ್ಕಂತೆ ಬದಲಾಗುತ್ತದೆ ಅತಿ ಕಡಿಮೆ ಬೆಲೆಯಿಂದ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಸ್ಥಳವಿದು From Rs 1 to Rs 150 per 1 kg Kalasipalya Vegetable Market is located next to the Kalasipalya bus stand. It operates 24 hours a day. It is actually a wholesale vegetable market. This is the only place where all kinds of vegetables grown in different districts from all over Karnataka come here. Not only that, vegetables from all the states like Tamil Nadu, Andhra Pradesh and Kerala are also available here. All the vegetable shops, footpath vendors and hotels mainly buy vegetables from here.And Madiwala Market, Kadarenahalli Market, Yeshwantpur Market, Yelahanka Market. The vegetables sold here are also bought from here. The prices of vegetables here vary according to the season. This is the place where they are sold from the lowest price to the highest price. #ಕ್ಯಾರೆಟ್ #ಬೀನ್ಸ್ #ಆಲೂಗಡ್ಡೆ #ಕ್ಯಾಪ್ಸಿಕಂ #ಡೊಣ್ ಮೆಣಸಿನಕಾಯಿ #ಹಸಿಮೆಣಸಿನಕಾಯಿ #ಕಾಲಿಫ್ಲವರ್ #ಎಲೆಕೋಸು #ಹೂಕೋಸು #ಬಾಳೆಕಾಯಿ #ಬೆಂಡೆಕಾಯಿ #ಹಲಸಂದೆ #ನೆಲ ಅವರೆಕಾಯಿ #ನೆಲ ಅಲಸಂದೆಕಾಯ್ #ಗೆಡ್ಡೆಕೋಸು #ಬೀಟ್ರೂಟ್ #ಹೀರೆಕಾಯಿ #ಹಾಗಲಕಾಯಿ #ನುಗ್ಗೆಕಾಯಿ #ತೆಂಗಿನಕಾಯಿ #ಈರುಳ್ಳಿ #ಬೆಳ್ಳುಳ್ಳಿ #ಬಾಳೆದಿಂಡು #ಪಡುವಲಕಾಯಿ #ಟೊಮ್ಯಾಟೋ #ನಿಂಬೆಹಣ್ಣು #ಹಸಿ ಶುಂಠಿ #ಬೂದುಗುಂಬಳಕಾಯಿ #ಸೌತೆಕಾಯಿ #ಸಾಂಬಾರ್ #ಸೌತೆಕಾಯಿ ಮಂಗಳೂರು ಸೌತೆಕಾಯಿ #ತೊಂಡೆಕಾಯಿ #ಚವಳಿ ಕಾಯಿ #ಚೌಳಿಕಾಯಿ #ಗೌರಿಕಾಯಿ #ಗೋರಿಕಾಯಿ #Carrot #Beans #Potato #Capsicum #Don Chilli #Green Chilli #Cauliflower #Cabbage #Cauliflower #Banana #Okra #Flourish Peas #Flourish Pumpkin #Cabbage #Beetroot #Watermelon #Fruit #Coconut #Onion #Garlic #Banana #Vegetable #Tomato #Lemon #GreenGinger #Pumpkin #Cucumber #Sambar #Cucumber Mangalore Cucumber #Cucumber #ಕ್ಯಾರೆಟ್, #ಬೀನ್ಸ್, #ಆಲೂಗಡ್ಡೆ, #ಕ್ಯಾಪ್ಸಿಕಂ, #ಡೊಣ್ ಮೆಣಸಿನಕಾಯಿ, #ಹಸಿಮೆಣಸಿನಕಾಯಿ, #ಕಾಲಿಫ್ಲವರ್, #ಎಲೆಕೋಸು, #ಹೂಕೋಸು, #ಬಾಳೆಕಾಯಿ, #ಬೆಂಡೆಕಾಯಿ, #ಹಲಸಂದೆ, #ನೆಲ ಅವರೆಕಾಯಿ, #ನೆಲ ಅಲಸಂದೆಕಾಯ್, #ಗೆಡ್ಡೆಕೋಸು, #ಬೀಟ್ರೂಟ್, #ಹೀರೆಕಾಯಿ, #ಹಾಗಲಕಾಯಿ, #ನುಗ್ಗೆಕಾಯಿ, #ತೆಂಗಿನಕಾಯಿ, #ಈರುಳ್ಳಿ, #ಬೆಳ್ಳುಳ್ಳಿ, #ಬಾಳೆದಿಂಡು, #ಪಡುವಲಕಾಯಿ, #ಟೊಮ್ಯಾಟೋ, #ನಿಂಬೆಹಣ್ಣು, #ಹಸಿ ಶುಂಠಿ, #ಬೂದುಗುಂಬಳಕಾಯಿ, #ಸೌತೆಕಾಯಿ, #ಸಾಂಬಾರ್ ಸೌತೆಕಾಯಿ, #ಮಂಗಳೂರು ಸೌತೆಕಾಯಿ, #ತೊಂಡೆಕಾಯಿ, #ಚವಳಿ ಕಾಯಿ, #ಚೌಳಿಕಾಯಿ, #ಗೌರಿಕಾಯಿ, #ಗೋರಿಕಾಯಿ, #Carrot, #Beans, #Potato, #Capsicum, #Don Chilli, #Green Chilli, #Cauliflower, #Cabbage, #Cauliflower, #Banana, #Okra, #Flourish Peas, #Flourish Pumpkin, #Cabbage, #Beetroot, #Watermelon, #Fruit, #Coconut, #Onion, #Garlic, #Banana, #Vegetable, #Tomato, #Lemon, #GreenGinger, #Pumpkin, #Cucumber, #Sambar Cucumber, #Mangalore Cucumber, #Cucumber, please contact for your promotional video in our Suri Sante channel.whatsApp number 91647 66686 #Surisante #Suri Sante #Suri #Sante #Mukaleppa real team #KL BRO Biju Rithvik #heggaddestudio #Ramya jagathMysuru #Badukina Butthi #Media Master #RJ Sowjanya #GourishAkki Studio #Kalamadhyama #Digital maadhyama #Food Location #Mane mane rasadoota #Mast Magaa #3d eye #Rapid Rashmi #Mysoorina kathegalu #Dhruv Rathee #Sirisante #Siri Sante #market #RJ Sowjanya, #GourishAkki Studio, #Kalamadhyama, #Digital m#Surisante, #Suri Sante, #Suri, #Sante, #Mukaleppa real team, #KL BRO Biju Rithvik, #heggaddestudio, #Ramya jagathMysuru, #Badukina Butthi, #Media aadhyama, #Food Location, #Mane mane rasadoota, #Mast Magaa, #3d eye, #Rapid Rashmi, #Mysoorina kathegalu, #Dhruv Rathee, #Sirisante, #Siri Sante, #Market,