😋 ಬಾಯಲ್ಲಿ ಕರಗುವ ಸಕ್ಕತ್ ಕೊಬ್ಬರಿ ಮಿಠಾಯಿ | 5 ಪದಾರ್ಥಗಳಿಂದ ಸುಲಭ ರೆಸಿಪಿ | Coconut Sweet Recipe #RBRUCHI
RB RUCHI
0:00 / 0:00
😋 ಬಾಯಲ್ಲಿ ಕರಗುವ ಸಕ್ಕತ್ ಕೊಬ್ಬರಿ ಮಿಠಾಯಿ | 5 ಪದಾರ್ಥಗಳಿಂದ ಸುಲಭ ರೆಸಿಪಿ | Coconut Sweet Recipe #RBRUCHI
539 просмотров · 7 дней назад
RB RUCHI
212 подписчиков
539 просмотров · 7 дней назад
😋 ಸಕ್ಕತ್ ಕೊಬ್ಬರಿ ಮಿಠಾಯಿ — ಕೊಬ್ಬರಿ, ಸಕ್ಕರೆ, ತುಪ್ಪ, ಎಲಕ್ಕಿ ಮತ್ತು ರವೆ ಬಳಸಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ರುಚಿಯಾದ ಸಿಹಿ!
ಈ ಕೊಬ್ಬರಿ ಮಿಠಾಯಿ ತುಂಬಾ ಸರಳವಾಗಿ ಮಾಡಬಹುದು. ಕಡಿಮೆ ಪದಾರ್ಥಗಳಲ್ಲಿ, ಸುಲಭ ವಿಧಾನದಲ್ಲಿ ಮೃದುವಾದ ಹಾಗೂ ರುಚಿಕರವಾದ Coconut Burfi / Coconut Sweet ತಯಾರಿಸುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
🥥 ಬೇಕಾಗುವ ಪದಾರ್ಥಗಳು:
• ಕೊಬ್ಬರಿ
• ಸಕ್ಕರೆ
• ತುಪ್ಪ
• ಎಲಕ್ಕಿ
• ರವೆ
👉 ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ.
ನಿಮ್ಮ ಅಭಿಪ್ರಾಯವನ್ನು Commentನಲ್ಲಿ ತಿಳಿಸಿ.
ಸಕ್ಕತ್ ಕೊಬ್ಬರಿ ಮಿಠಾಯಿ, ಕೊಬ್ಬರಿ ಮಿಠಾಯಿ, ಕೊಬ್ಬರಿ ಬರ್ಫಿ, coconut burfi recipe kannada, coconut sweet recipe, coconut burfi, easy sweet recipe, kannada cooking, kannada recipe, homemade sweet, Indian sweet recipe, 5 ingredients sweet, rava coconut burfi, coconut laddu recipe
Coconut Burfi Recipe | Coconut Sweet Recipe | ಕೊಬ್ಬರಿ ಮಿಠಾಯಿ | ಕನ್ನಡ ಅಡುಗೆ | Kannada Recipe | Easy Sweet Recipe | Homemade Sweet
#ಸಕ್ಕತ್ಕೊಬ್ಬರಿಮಿಠಾಯಿ #ಕೊಬ್ಬರಿಮಿಠಾಯಿ #ಕೊಬ್ಬರಿಬರ್ಫಿ #CoconutBurfi #CoconutSweet #KannadaRecipe #KannadaCooking #SweetRecipe #EasySweetRecipe #HomemadeSweet #IndianSweets #KannadaFood #CookingKannada #RBRUCHI #EasyRecipe