ರುಬಿನಾ health gu ದಾದಾ ಆಂಡ್😔 #youtube #pet #dog #tulu #divya Suvarna
Divya Suvarna Vlogs
0:00 / 0:00
ರುಬಿನಾ health gu ದಾದಾ ಆಂಡ್😔 #youtube #pet #dog #tulu #divya Suvarna
881 просмотр · 2 недели назад
Divya Suvarna Vlogs
2,04 тыс. подписчиков
881 просмотр · 2 недели назад
ರೂಬಿಗೆ ಇತ್ತೀಚೆಗೆ ಉಷಾರ್ ಇಲ್ಲದೆ, ಜ್ವರ, ಕಫ ಹಾಗೂ ಕಣ್ಣಿನಲ್ಲಿ ತೊಂದರೆ ಕಾಣಿಸಿಕೊಂಡಿದೆ 🥺💔
ಅವಳ ಆರೋಗ್ಯ ಹೀಗೆ ಆಗಲು ನಾನೇ ಕಾರಣವೇ? ಅನ್ನೋ ನೋವು ಮತ್ತು ಬೇಸರ ನನ್ನನ್ನು ತುಂಬಾ ಕಾಡುತ್ತಿದೆ 😔
ರೂಬಿ ನನ್ನ ಜೀವನದ ಒಂದು ಭಾಗ ❤️ ಅವಳು ಬೇಗನೆ ಸಂಪೂರ್ಣ ಗುಣಮುಖಳಾಗಿ ಮತ್ತೆ ಮೊದಲಿನಂತೆ ಖುಷಿಯಿಂದ ಇರಲಿ ಎಂದು ಎಲ್ಲರೂ ಪ್ರಾರ್ಥಿಸಿ 🙏🐶
ಈ ವ್ಲಾಗ್‌ನಲ್ಲಿ ರೂಬಿಯ ಆರೋಗ್ಯದ ಸ್ಥಿತಿ ಮತ್ತು ಅವಳನ್ನು ನೋಡಿಕೊಳ್ಳುತ್ತಿರುವ ರೀತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ರೂಬಿಗಾಗಿ ಒಂದು ❤️ ಹಾಕಿ, ನಿಮ್ಮ ಪ್ರಾರ್ಥನೆಯಲ್ಲಿ ಅವಳನ್ನೂ ನೆನಪಿಸಿಕೊಳ್ಳಿ 🙏🥺
#Ruby #DogVlog #TuluVlog #KannadaVlog #PetLove #DogLove #RubyHealth #SuvarnaVlogs