ಇಂದು ನಮ್ಮ ಮನೆಯಲ್ಲಿ ಹೋಟೆಲ್ ರೀತಿಯಲ್ಲಿ ಗರಿ ಗರಿ, ಹೊರಗೆ ಕ್ರಿಸ್ಪಿ ಒಳಗೆ ಸಾಫ್ಟ್ ಉದ್ದಿನ ವಡೆ ಮಾಡಿದ್ದೇವೆ 😋🔥
Charan vlogger
0:00 / 0:00
ಇಂದು ನಮ್ಮ ಮನೆಯಲ್ಲಿ ಹೋಟೆಲ್ ರೀತಿಯಲ್ಲಿ ಗರಿ ಗರಿ, ಹೊರಗೆ ಕ್ರಿಸ್ಪಿ ಒಳಗೆ ಸಾಫ್ಟ್ ಉದ್ದಿನ ವಡೆ ಮಾಡಿದ್ದೇವೆ 😋🔥
304 просмотра · 3 недели назад
Charan vlogger
308 подписчиков
304 просмотра · 3 недели назад
ಇಂದು ನಮ್ಮ ಮನೆಯಲ್ಲಿ ಹೋಟೆಲ್ ರೀತಿಯಲ್ಲಿ ಗರಿ ಗರಿ, ಹೊರಗೆ ಕ್ರಿಸ್ಪಿ ಒಳಗೆ ಸಾಫ್ಟ್ ಉದ್ದಿನ ವಡೆ ಮಾಡಿದ್ದೇವೆ 😋🔥
ಸರಳವಾದ ವಿಧಾನದಲ್ಲಿ ರುಚಿಯಾದ ಉದ್ದಿನ ವಡೆ ಹೇಗೆ ಮಾಡುವುದು ಎಂದು ಈ ವೀಡಿಯೋದಲ್ಲಿ ತೋರಿಸಿದ್ದೇವೆ. ಜೊತೆಗೆ ರುಚಿಯಾದ ಚಟ್ನಿಯ ಜೊತೆ ಬಿಸಿ ಬಿಸಿ ವಡೆ ಸವಿದ ಕ್ಷಣಗಳನ್ನೂ ಹಂಚಿಕೊಂಡಿದ್ದೇವೆ. ❤️
👉 ವಡೆ ಗರಿ ಗರಿಯಾಗಲು ಏನು ಮಾಡಬೇಕು?
👉 ಹೋಟೆಲ್ ರೀತಿಯ ಟೆಕ್ಸ್ಚರ್ ಹೇಗೆ ಬರಬೇಕು?
👉 ಸುಲಭವಾಗಿ ಉದ್ದಿನ ವಡೆ ಮಾಡುವ ವಿಧಾನ!
ವೀಡಿಯೋ ಇಷ್ಟವಾದರೆ Like 👍 | Share ❤️ | Comment 💬 | Subscribe 🔔 ಮಾಡಿ.
#ಉದ್ದಿನವಡೆ #ಗರಿಗರಿವಡೆ #HotelStyleVada #MeduVada #KannadaVlog #CharanVlogger #CookingVlog #KannadaCooking #CrispyVada #VadaRecipe