ಮೂತ್ರ ನಿಯಂತ್ರಣ ತಪ್ಪೋದ್ಯಾಕೆ? ಮೆನೋಪಾಸ್, ಡೆಲಿವರಿ ಆದವ್ರಲ್ಲಿ ಹೆಚ್ಚಿಗೆನಾ? Dr. Prakruthi S
VK Health
0:00 / 0:00
ಮೂತ್ರ ನಿಯಂತ್ರಣ ತಪ್ಪೋದ್ಯಾಕೆ? ಮೆನೋಪಾಸ್, ಡೆಲಿವರಿ ಆದವ್ರಲ್ಲಿ ಹೆಚ್ಚಿಗೆನಾ? Dr. Prakruthi S
141 319 просмотров · 3 мес. назад
VK Health
67,8 тыс. подписчиков
141 319 просмотров · 3 мес. назад
ಅನಿಯಂತ್ರಿತ ಮೂತ್ರ ಸೋರಿಕೆ ಸಮಸ್ಯೆ (urine leakage) ಹಲವರನ್ನು ಕಾಡುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕೆಮ್ಮುವಾಗ (coughing), ಸೀನುವಾಗ (sneezing)ಅಥವಾ ನಗುವಾಗ ಮೂತ್ರ ವಿಸರ್ಜನೆ ಆದಂತಹ ಅನುಭವ ಆಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಈ ವಿಷಯವನ್ನು ಹಂಚಿಕೊಳ್ಳಲು ಮಹಿಳೆಯರು ಹಿಂಜರಿಯುತ್ತಾರೆ... ನಾಚಿಕೆಪಟ್ಟುಕೊಳ್ಳುತ್ತಾರೆ. ಆದರೆ ಈ ಸಮಸ್ಯೆಯ ಹಿಂದೆ ಕೆಲವು ಪ್ರಮುಖ ಕಾರಣಗಳೂ ಇರುತ್ತವೆ. ಈ ಬಗ್ಗೆ ತಿಳಿದುಕೊಳ್ಳುವುದು ಬಲು ಮುಖ್ಯ. ಯಾಕೆ ಹೀಗೆ ಅನಿಯಂತ್ರಿತವಾಗಿ ಮೂತ್ರ ಸೋರಿಕೆಯಾಗುತ್ತದೆ? ಡೆಲಿವರಿ, ಮೆನೋಪಾಸ್ ಆದವರಲ್ಲಿ ಈ ಸಮಸ್ಯೆ ಯಾಕೆ ಹೆಚ್ಚು ಎಂಬುದರ ಬಗ್ಗೆ ಡಾ ಪ್ರಕೃತಿ ಎಸ್ ಮಾತನಾಡಿದ್ದಾರೆ.
#urineproblem #urinaryincontinence #urineleakage #womenshealth #menopause #delivery #urineurgency #pelvicfloor #vkhealth #vijayakarnataka
00:00- Highlights
01:32- Introduction
02:32- Reasons for urine leakage
04:31- Uterus and urine problem
07:15- Urine urgency and diabetes
08:38- Menopause and urine leakage
10:29- C section delivery and urine problem
14:00- Urinary incontinence reasons
17:37- Is urine leakage serious problem?
21:47- Pelvic floor complications
23:28- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.