ಶ್ರೀ ಗುರುವಾಣಿ : ಸಾಧುವಿನ ನಿಜ ಸ್ಥಿತಿ || Shree Guruvani : Real state of Sadhu
Shree Guru Sannidhanam Mysore,Creations
0:00 / 0:00
ಶ್ರೀ ಗುರುವಾಣಿ : ಸಾಧುವಿನ ನಿಜ ಸ್ಥಿತಿ || Shree Guruvani : Real state of Sadhu
15 291 просмотр · 4 года назад
Shree Guru Sannidhanam Mysore,Creations
69,2 тыс. подписчиков
15 291 просмотр · 4 года назад
ಮನುಷ್ಯ ಅಂತರ್ಮುಖಿಯಾಗುವುದಷ್ಟೇ ಅಲ್ಲದೇ ಅಂತರ್ಮುಖದಲ್ಲಿ ಮೇಲ್ಮುಖವಾಗಿ ಪ್ರಯಾಣ ಮಾಡಲು ಕಲಿಯಬೇಕು. ಅದಕ್ಕೆ ಜನ್ಮ ಜನ್ಮಾಂತರಗಳ ಸಾಧನೆ ಅಗತ್ಯ. ಮನುಷ್ಯನ ಜೀವನವೇ ಪಾಪ ಪುಣ್ಯಗಳ ಪಯಣ. ನಮಗೆ ಆಲೋಚನೆಗಳು ಎಲ್ಲಿಂದ ಬರುತ್ತವೆ? ಸಾಧುವಿನ ನಿಜ ಸ್ಥಿತಿ ಹೇಗಿರುತ್ತದೆ? ಇವುಗಳ ಉತ್ತರ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಾಗುರು ಮಹಾರಾಜರು ತಿಳಿಸುತ್ತಾರೆ.