100% ಡಾಬಾ ರುಚಿಯ Chole Bhature ಮನೆಯಲ್ಲೇ ಸುಲಭವಾಗಿ ಮಾಡಿ! | Restaurant Style Chole Bhature Recipe
Ckhungryfoodie
0:00 / 0:00
100% ಡಾಬಾ ರುಚಿಯ Chole Bhature ಮನೆಯಲ್ಲೇ ಸುಲಭವಾಗಿ ಮಾಡಿ! | Restaurant Style Chole Bhature Recipe
22 просмотра · 20 часов назад
Ckhungryfoodie
1,06 тыс. подписчиков
22 просмотра · 20 часов назад
ಮನೆಯಲ್ಲೇ Perfect Dhaba Style Chole Bhature ಮಾಡುವ Secret Recipe ಇಲ್ಲಿದೆ! ಪೂರಿ ತರ ಫುಲ್ ಆಗಿ ಉಬ್ಬುವ Soft Bhature ಮತ್ತು Street/Dhaba Style ಡಾರ್ಕ್, Spicy Chole Masala ಮಾಡುವುದು ಹೇಗೆ ಎಂದು ಈ Video ದಲ್ಲಿ Detailed ಆಗಿ ತೋರಿಸಲಾಗಿದೆ.
Weekend Special ಗಾಗಿ ಅಥವಾ Party ಗಾಗಿ ಇದು Perfect Combination. ಪೂರ್ತಿ Video ನೋಡಿ, ನಿಮ್ಮ ಮನೆಯಲ್ಲೂ Try ಮಾಡಿ ನಿಮ್ಮ Feedback ಅನ್ನು Comment ಮಾಡಿ!
Video ಇಷ್ಟವಾದರೆ LIKE ಮಾಡಿ, Friends & Family ಜೊತೆ SHARE ಮಾಡಿ ಮತ್ತು ಹೊಸ Recipes ಗಾಗಿ Channel ಗೆ SUBSCRIBE ಮಾಡಿ Support ಮಾಡಿ! ❤️
#CholeBhature #DhabaStyle #CholeMasala #BhatureRecipe #KannadaCooking #Ckhungryfoodie