Перейти к содержимому

BK Hariprasad Explosive Statement: ಸ್ಟಿಂಗ್ ಆಪರೇಷನ್ ಮಾಡಿದ ಅಸಲಿ ಸೂತ್ರಧಾರಿ ಯಾರು? | Suvarna News

Asianet Suvarna News

0:00 / 0:00

BK Hariprasad Explosive Statement: ಸ್ಟಿಂಗ್ ಆಪರೇಷನ್ ಮಾಡಿದ ಅಸಲಿ ಸೂತ್ರಧಾರಿ ಯಾರು? | Suvarna News

3 709 просмотров · 14 ч назад
Asianet Suvarna News
5,67 млн подписчиков
3 709 просмотров · 14 ч назад
ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ವೈರಲ್ ಪ್ರಕರಣದಲ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಯಾರ ಲಿಂಕ್ ಇದೆಯೋ ಅಥವಾ ಇಲ್ಲವೋ ಎನ್ನುವುದು ಮುಖ್ಯವಲ್ಲ; ಈ ಅಸಹ್ಯಕರ ಕೃತ್ಯವನ್ನು ಮಾಡಿದ ನಿಜವಾದ ಸೂತ್ರಧಾರಿ ಯಾರು ಎಂಬುದು ತನಿಖೆಯಲ್ಲಿ ಹೊರಬರಬೇಕು" ಎಂದು ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಕೇವಲ ಪಾತ್ರಧಾರಿಗಳನ್ನು ಹಿಡಿಯುವುದಷ್ಟೇ ಸಾಲದು, ಹಿನ್ನೆಲೆಯಲ್ಲಿ ನಿಂತು ತಂತಿಯನ್ನೆಳೆದವರ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ. Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Vara Bhavishya | Weekly Horoscope In Kannada | Suvarna News #BKHariprasad #HDKumaraswamy #StingOperationRow #KarnatakaPolitics #Siddaramaiah #AsianetNewsSuvarnaNews #BengaluruPolice #BreakingNewsKannada #CongressVsJDS #SuvarnaNews#suvarnanews #kannadanews #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews