Priyank Kharge | ಬಂಡೆ ಮೇಲೆ ಬಿದ್ದ ತಕ್ಷಣ ಬಿಲ್ ವಾಪಸ್ ಪಡಿತೀವಿ ಅಂತ ಹಗಲು ಗನಸು ಕಾಣ್ತಿರ್ಬೇಕು!
TV5 Kannada
0:00 / 0:00
Priyank Kharge | ಬಂಡೆ ಮೇಲೆ ಬಿದ್ದ ತಕ್ಷಣ ಬಿಲ್ ವಾಪಸ್ ಪಡಿತೀವಿ ಅಂತ ಹಗಲು ಗನಸು ಕಾಣ್ತಿರ್ಬೇಕು!
2 180 просмотров · 8 часов назад
TV5 Kannada
2,72 млн подписчиков
2 180 просмотров · 8 часов назад
Priyank Kharge On Public Property Bill : ಬಂಡೆ ಮೇಲೆ ಬಿದ್ದ ತಕ್ಷಣ ಬಿಲ್ ವಾಪಸ್ ಪಡಿತೀವಿ ಅಂತ ಹಗಲು ಗನಸು ಕಾಣ್ತಿರ್ಬೇಕು! | @tv5kannada
ಸಾರ್ವಜನಿಕ ಆಸ್ತಿಪಾಸ್ತಿಗಳು, ಪಾರ್ಕ್‌ಗಳು ಹಾಗೂ ಸರ್ಕಾರಿ ಜಾಗಗಳ ಬಳಕೆಯನ್ನು ನಿಯಂತ್ರಿಸುವ ಮತ್ತು ಕಾಯ್ದಿರಿಸುವ 'ಕರ್ನಾಟಕ ಸಾರ್ವಜನಿಕ ಆಸ್ತಿ ಮತ್ತು ಸರ್ಕಾರಿ ಆವರಣಗಳ ಬಳಕೆ (ನಿಯಂತ್ರಣ) ವಿಧೇಯಕ-2026' ಕುರಿತು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸೌಧದ ಮುಂಭಾಗ ತೀವ್ರವಾಗಿ ಗುಡುಗಿದ್ದಾರೆ. ಈ ವಿಧೇಯಕವನ್ನು ಸರ್ಕಾರ ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಹಾಗೂ ಶಾಸನಸಭೆಯಲ್ಲಿ ಚರ್ಚೆಗೆ ತರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಸ್ವತ್ತುಗಳನ್ನು ಅನಧಿಕೃತವಾಗಿ ಬಳಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಕಾನೂನು ಚೌಕಟ್ಟು ತರುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ಬಿಜೆಪಿಯ ಪ್ರತಿಭಟನೆ ಹಾಗೂ ಆರೋಪಗಳಿಗೆ ಅಂಜುವ ಪ್ರಶ್ನೆಯೇ ಇಲ್ಲ ಎಂದು ಖರ್ಗೆ ಹೇಳಿದ್ದಾರೆ.
Karnataka Cabinet Minister Priyank Kharge strongly defended the proposed 'Karnataka Regulation of Use of Government Premises and Public Property Bill, 2026' outside Vidhana Soudha, asserting that the state government will not withdraw the legislation under opposition pressure.
Clarifying the government's stance, Kharge emphasized that the bill aims to establish a transparent legal framework to regulate the utilization of public parks, grounds, and government assets to prevent unauthorized events and misuse.
Dismissing allegations from the BJP that the bill targets specific organizations, he stated that the government remains committed to protecting public property and will hold discussions on the floor of the house.
#tv5kannada #kannadanews #tv5kannadalive #tv5karnataka #priyankkharge #vidhanasoudha #karnatakapolitics #publicpropertybill #karnatakagovt #bengalurunews #karnatakanews #rssrow
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬