ಯೇಸುವನ್ನು ನಂಬಿಕೋ | Easter Special Kannada Song 2026 | Jesus Resurrection Song | Pr Kasi Lazarus
Kasi Lazarus - Official
0:00 / 0:00
ಯೇಸುವನ್ನು ನಂಬಿಕೋ | Easter Special Kannada Song 2026 | Jesus Resurrection Song | Pr Kasi Lazarus
287 427 просмотров · 5 месяцев назад
Kasi Lazarus - Official
24,6 тыс. подписчиков
287 427 просмотров · 5 месяцев назад
Song Lyrics :
ಯೇಸುವನ್ನು ನಂಬಿಕೋ
ಯೇಸುವನ್ನು ನಂಬಿಕೊ
ರಕ್ಷಣೆಯ ಹೊಂದಿಕೋ
ನಿತ್ಯ ರಾಜ್ಯವನ್ನು ಸ್ವಂತ ಮಾಡಿಕೋ ॥2॥
ನೀ ನಿತ್ಯ ರಾಜ್ಯವನ್ನು ಸ್ವಂತ ಮಾಡಿಕೋ
1. ಮಣ್ಣಿನಿಂದ ಬಂದ ನೀನು ಮಣ್ಣಾಗಿ ಹೋಗುವೆ
ನಿನ್ನ ಆತ್ಮಕ್ಕೆ ಮರಣ ಇಲ್ಲವೇ ॥2॥
ನಿನ್ನ ಆತ್ಮಕ್ಕೆ ಮರಣ ಇಲ್ಲವೇ ॥2॥
|| ಯೇಸುವನ್ನು ನಂಬಿಕೋ ॥
2. ನೀರಿನ ಗುಳ್ಳೆಯಂತೆ ನಿನ್ನ ಜೀವಿತ
ಒಂದು ದಿನ ಒಡೆಯುವುದು ಖಂಡಿತ ||2 ||
ಅದು ಒಂದು ದಿನ ಒಡೆಯುವುದು ಖಂಡಿತ ।2।
|| ಯೇಸುವನ್ನು ನಂಬಿಕೋ ||
3. ಲೋಕವನ್ನು ನೋಡಿ ನೀನು ಮೋಸ ಹೋಗಬೇಡ
ಯೇಸುವೇ ಸತ್ಯವೆಂದು ನೀನು ನೀನು ಮರಿಯಬೇಡ 12॥
ಯೇಸುವೇ ಸತ್ಯವೆಂದು ನೀನು ಮರಿಯಬೇಡ ||2|
|| ಯೇಸುವನ್ನು ನಂಬಿಕೋ ॥
Lyrics & tune By :- Pastor.Kasi Lazarus
Special Thanks :- Pr Emmanuel Mulagund
Editing : Sandesh Kanavalli
If you are really blessed by this video.
👍 Like
💬 Comment,
🔗 Share,
😇 be blessed &
🔔 Do SUBSCRIBE
May the grace of the Lord Jesus Christ,
the love of God, & the fellowship of the Holy Spirit
be with you all. Amen
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
#EasterSong #KannadaChristianSong #Yesu #Resurrection #Hallelujah #GospelKannada #ChristianMusic #Easter2026 #JesusLives #PraiseAndWorship