Anatomy and Physiology/ಅಂಗರಚನಾಶಾಸ್ತ್ರ ಮತ್ತು ಶರೀರ ಗುಣಧರ್ಮ ಶಾಸ್ತ್ರ/PHYSICAL EDUCATION/PART 1
Dr.Mahesh Pujari
0:00 / 0:00
Anatomy and Physiology/ಅಂಗರಚನಾಶಾಸ್ತ್ರ ಮತ್ತು ಶರೀರ ಗುಣಧರ್ಮ ಶಾಸ್ತ್ರ/PHYSICAL EDUCATION/PART 1
5 340 просмотров · 1 мес. назад
Dr.Mahesh Pujari
1,76 тыс. подписчиков
5 340 просмотров · 1 мес. назад
III. ಅಂಗರಚನಾಶಾಸ್ತ್ರ ಮತ್ತು ಶರೀರ ಗುಣಧರ್ಮ ಶಾಸ್ತ್ರ (Anatomy and Physiology)
1. ಅಂಗರಚನಾಶಾಸ್ತ್ರ ಮತ್ತು ಶರೀರ ಗುಣಧರ್ಮ ಶಾಸ್ತ್ರದ ಅರ್ಥ ಮತ್ತು ವ್ಯಾಖ್ಯಾನ.
(Meaning and Definition of Anatomy and Physiology.)
2. ಜೀವಕೋಶ ಮತ್ತು ಅಂಗಾಂಶದ ಪರಿಚಯ:
• ಆರ್ಎನ್ಎ (RNA), ಡಿಎನ್ಎ (DNA).
• ಕೋಶ ವಿಭಜನೆ (Cell Division).
• ಅಂಗಾಂಶಗಳ ವಿಧಗಳು: ಎಪಿತೀಲಿಯಲ್ ಅಂಗಾಂಶ (Epithelial Tissue), ಸ್ನಾಯು ಅಂಗಾಂಶ (Muscular Tissue), ಸಂಯೋಜಕ ಅಂಗಾಂಶ (Connective Tissue), ನರ ಅಂಗಾಂಶ (Nervous Tissue).
3. ಅಸ್ಥಿಪಂಜರ ವ್ಯವಸ್ಥೆ (Skeletal System):
• ಮೂಳೆಗಳ ವಿಧಗಳು (Types of Bones).
• ನಿಲುವು (Posture), ನಿಲುವಿನ ದೋಷಗಳು (Postural Deformities).
• ಕೀಲುಗಳು: ಕೀಲುಗಳ ವಿಧಗಳು (Types of Joints), ಕೀಲುಗಳ ಚಲನೆಗಳು (Joint Movements).
#hstr
#gpstr2026
#kannadaeducationalvideos
#sportseducation
#sportscience
#physicaleducationteacher
#kset
#anatomyandphysiology
#physiology
#physicaleducation
#physicaleducationteacher
#PhysicalEducation2026
#kset
#kannadaeducation
#teacherpreparation