ಶ್ರೀ ಕರಿಯಮ್ಮ ದೇವಿಯವರ ಅಂಬಿನೋತ್ಸವ ಹಾಗೂ ಚಾಟಿ ಕುಣಿತ#viral #kannada #devotional #amma #love #viral
hagalavadi sri kariyamma devi
0:00 / 0:00
ಶ್ರೀ ಕರಿಯಮ್ಮ ದೇವಿಯವರ ಅಂಬಿನೋತ್ಸವ ಹಾಗೂ ಚಾಟಿ ಕುಣಿತ#viral #kannada #devotional #amma #love #viral
954 просмотра · 9 месяцев назад
hagalavadi sri kariyamma devi
2,21 тыс. подписчиков
954 просмотра · 9 месяцев назад
ಶನಿವಾರದ ಶನೀಶ್ವರಿ
ಭಾನುವಾರದ ಭ್ರಮರಂಬಿಕ
ಸೋಮವಾರದ ಸುಗುಣೀ
ಮಂಗಳವಾರದ ಮಂಗಳೇ
ಬುಧವಾರದ ಬುದ್ಧಿವಂತೆ
ಗುರುವಾರದ ಗುಣವಂತೇ
ಶುಕ್ರವಾರದ ಶಂಕರೀ ಅಭಯಂಕರೀ ಕರುಣಾಕರಿ........🙏🌍💚🌸👑⚡
ನನ್ನಮ್ಮ ಕರೀಯಮ್ಮ ,ಆದಿಶಕ್ತಿ🔱🔱
ಶನಿವಾರದ ಶನೀಶ್ವರಿ
ಭಾನುವಾರದ ಭ್ರಮರಂಬಿಕ
ಸೋಮವಾರದ ಸುಗುಣೀ
ಮಂಗಳವಾರದ ಮಂಗಳೇ
ಬುಧವಾರದ ಬುದ್ಧಿವಂತೆ
ಗುರುವಾರದ ಗುಣವಂತೇ
ಶುಕ್ರವಾರದ ಶಂಕರೀ ಅಭಯಂಕರೀ ಕರುಣಾಕರಿ........🙏🌍💚🌸👑⚡
ನನ್ನಮ್ಮ ಕರೀಯಮ್ಮ ,ಆದಿಶಕ್ತಿ🔱🔱ಯಾರ ಹತ್ತಿರನು ಹೇಳಿಕೊಳ್ಳಲಾಗದ ನನ್ನ ಎಷ್ಟೋ ನೋವುಗಳು ತಾಯಿ ನಿನಗಷ್ಟೇ ಗೊತ್ತು: ನನ್ನ ಪ್ರತಿಯೊಂದು ಸಮಸ್ಯೆಗೂ ನೀನೆ ಪರಿಹಾರ
ನನ್ನ ಪ್ರತಿಯೊಂದು ಸಂತೋಷಕ್ಕೂ ನೀನೇ ಕಾರಣಈ ನಾಟಕದ ಜನಗಳ ಮಧ್ಯೆ ಮೋಸ ಹೋಗದ ಹಾಗೆ ನೋಡಿಕೋ ಅಮ್ಮ.ನಂಬಿಕೆಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ
ನಿನ್ನನ್ನು ನಂಬಿ ಸೋತವರಿಲ್ಲ...!ನಿನಗೆ ನೀನೇ ಸಾಟಿ ಲೀಲಮಹಿತಾಯಿ, ಧರ್ಮದೇವತೆ ನನ್ನಮ್ಮ 👏🙇♀️🙏🥹💪💝🌍ನಿನ್ನ ಪಾದವನ್ನು ಹಿಡಿದಿರುವೆ
ಹೆಚ್ಚು ಪರೀಕ್ಷೆಬೇಡ ಸಹಿಸಿಕೊಳ್ಳುವ ಶಕ್ತಿ ನನ್ನಲಿಲ್ಲ.
ನಾನು ಕಲ್ಲಂತೂ ಅಲ್ಲಸೋತ ಎಷ್ಟೋ ಹೃದಯಗಳಿಗೆ
ನೀನೇ ಆಸರೆ ತಾಯಿನಿನಗೆ ನೀನೇ ಸಾಟಿ ಲೀಲಮಹಿತಾಯಿ, ಧರ್ಮದೇವತೆ ನನ್ನಮ್ಮ 👏🙇♀️🙏🥹💪💝🌍