10 ವರ್ಷ… 10 ಅದ್ಭುತಗಳು! ✨ ವರಮಹಾಲಕ್ಷ್ಮಿಯ ಕೃಪೆ - my miracle story - Eesha home vlogs
Eesha Home vlogs
0:00 / 0:00
10 ವರ್ಷ… 10 ಅದ್ಭುತಗಳು! ✨ ವರಮಹಾಲಕ್ಷ್ಮಿಯ ಕೃಪೆ - my miracle story - Eesha home vlogs
16 438 просмотров · 2 мес. назад
Eesha Home vlogs
28,4 тыс. подписчиков
16 438 просмотров · 2 мес. назад
10 ವರ್ಷಗಳ ಹಿಂದೆ ಶುರುವಾದ ಒಂದು ಚಿಕ್ಕ ಪೂಜೆ…
ಇವತ್ತು ನನ್ನ ಜೀವನದ ಅತ್ಯಂತ special memory ಆಗಿ ಬದಲಾಗಿದೆ. 🥹❤️
ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಾ ಬಂದಂತೆ, ನನ್ನ ಜೀವನದಲ್ಲಾದ ಬದಲಾವಣೆಗಳನ್ನು ನಾನು ಹಿಂದಿರುಗಿ ನೋಡಿದಾಗ… ನಿಜಕ್ಕೂ ಇದೊಂದು Miracle Story ಅನ್ನಿಸಿತು. ✨🙏
ಆ ದಿನಗಳ ಸರಳ ಪೂಜೆಯಿಂದ ಇವತ್ತಿನ ನಮ್ಮ ಮನೆ, ನಮ್ಮ ಜೀವನದವರೆಗೆ…
ವರ್ಷದಿಂದ ವರ್ಷಕ್ಕೆ ನಡೆದ ನನ್ನ ಈ ಪಯಣವನ್ನು ನಿಮ್ಮ ಜೊತೆ share ಮಾಡಿಕೊಳ್ಳಬೇಕೆನಿಸಿತು. 🥰
ನಂಬಿಕೆ, ಭಕ್ತಿ ಮತ್ತು ಅಮ್ಮನ ಆಶೀರ್ವಾದ ನಮ್ಮ ಜೀವನದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ಅನ್ನೋದಕ್ಕೆ ಇದು ನನ್ನ ವೈಯಕ್ತಿಕ ಅನುಭವ. ❤️
ನನ್ನ ಈ 10 Years Varalakshmi Miracle Story ನಿಮಗೂ ಇಷ್ಟವಾದರೆ ❤️
Commentನಲ್ಲಿ “ಶ್ರೀ ವರಮಹಾಲಕ್ಷ್ಮಿ” 🙏✨ ಅಂತ ಬರೆಯಿರಿ.
ನಿಮ್ಮ ಜೀವನದಲ್ಲೂ ನಡೆದಿರುವ ಇಂತಹ ಒಂದು Miracle Story ಇದ್ದರೆ, ನನ್ನ ಜೊತೆ share ಮಾಡಿ. ❤️
#VaramahalakshmiPuja #VaramahalakshmiVrata #Varamahalakshmi #LakshmiPuja #KannadaVlog #KannadaContentCreator #KannadaReels #KannadaInstagram #KannadaYouTuber #SpiritualJourney #DevotionalVibes #DivineBlessings #MiracleStory #MyMiracleStory #10YearsOfFaith #Bhakti #Pooja #KannadaMom #SouthIndianTradition #TraditionalLife #VaramahalakshmiHabba #ಶ್ರೀವರಮಹಾಲಕ್ಷ್ಮಿ #ವರಮಹಾಲಕ್ಷ್ಮಿಪೂಜೆ #ಭಕ್ತಿ #ಕನ್ನಡವ್ಲಾಗ್