Shivalinge Gowda Clarification: ಲಂಚ ಕೊಡಿ ಎಂದೇನಾ? ನನ್ನ ಹೇಳಿಕೆ ತಿರುಚಲಾಗಿದೆ-ಶಿವಲಿಂಗೇಗೌಡ ಸ್ಪಷ್ಟನೆ!
TV5 Kannada
0:00 / 0:00
Shivalinge Gowda Clarification: ಲಂಚ ಕೊಡಿ ಎಂದೇನಾ? ನನ್ನ ಹೇಳಿಕೆ ತಿರುಚಲಾಗಿದೆ-ಶಿವಲಿಂಗೇಗೌಡ ಸ್ಪಷ್ಟನೆ!
6 611 просмотров · 12 часов назад
TV5 Kannada
2,72 млн подписчиков
6 611 просмотров · 12 часов назад
Shivalinge Gowda Clarification: ಲಂಚ ಕೊಡಿ ಎಂದೇನಾ? ನನ್ನ ಹೇಳಿಕೆ ತಿರುಚಲಾಗಿದೆ-ಶಿವಲಿಂಗೇಗೌಡ ಸ್ಪಷ್ಟನೆ!
ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ತಾವಾಡಿದ ಮಾತುಗಳ ಕುರಿತು ಎದ್ದಿರುವ ವಿವಾದ ಹಾಗೂ ವಿಪಕ್ಷಗಳ ತೀವ್ರ ಟೀಕೆಗಳಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿರುವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ಸೇರಿದಂತೆ ವಿರೋಧ ಪಕ್ಷದವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾನು ಎಲ್ಲಿಯೂ ನೇರವಾಗಿ ಲಂಚ ಕೊಡಿ ಎಂದು ಹೇಳಿಲ್ಲ, ಬದಲಿಗೆ ಸಾರ್ವಜನಿಕರ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ನಡೆದುಕೊಳ್ಳಿ ಎಂದಷ್ಟೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ನಡೆದ ಸಂದರ್ಭದಲ್ಲಿ, ಸಾರ್ವಜನಿಕರ ಕೆಲಸ ಮುಗಿದ ಬಳಿಕ ಅವರಿಗೆ ಗೌರವ ನೀಡಿ ಎಂದು ಹೇಳಿದ್ದನ್ನು ತಿರುಚಿ ದೊಡ್ಡ ವಿವಾದ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದವರು ರಾಜಕೀಯ ಲಾಭಕ್ಕಾಗಿ ಇದನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
Karnataka Minister K.M. Shivalinge Gowda has strongly defended his recent remarks made during the 'Praja Seva Andolana' meeting in Sakleshpur, which sparked a major political controversy and drew sharp reactions from opposition leaders like R. Ashoka.
Addressing the complaints lodged before the Governor and the heavy backlash from BJP leaders, Gowda clarified that his comments were misinterpreted and that he never asked anyone to offer bribes.
Explaining the context of the heated exchange between farmers and officials at the venue, he maintained that he only urged officials and citizens to treat each other with mutual respect once public works are successfully completed.
Criticizing the opposition for blowing the issue out of proportion for political mileage instead of focusing on actual agrarian problems, the minister offered a detailed clarification. Watch this report for complete details.
#ShivalingeGowda #RAshoka #KarnatakaPolitics #PrajaSevaAndolana #HassanNews #PoliticalControversy #SrivariSeva#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬