Перейти к содержимому

ಟೆರರ್ ಸಿನಿಮಾ ಲಾಸ್... ನಿರ್ಮಾಪಕ ಮಂಜುಗೆ ಕಿಡ್ನಿ ಫೇಲ್ಯೂರ್! | Terror | Kidney Failure | B. G. Manjunath

Chitraloka | ಚಿತ್ರಲೋಕ

0:00 / 0:00

ಟೆರರ್ ಸಿನಿಮಾ ಲಾಸ್... ನಿರ್ಮಾಪಕ ಮಂಜುಗೆ ಕಿಡ್ನಿ ಫೇಲ್ಯೂರ್! | Terror | Kidney Failure | B. G. Manjunath

6 928 просмотров · 18 ч назад
Chitraloka | ಚಿತ್ರಲೋಕ
606 тыс. подписчиков
6 928 просмотров · 18 ч назад
ಟೆರರ್ ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಅವರ ಆರೋಗ್ಯದ ಬಗ್ಗೆ ಅವರ ಸೊಸೆ ಆಶಾ ಅವರು ಏನು ಹೇಳಿದ್ದಾರೆ? ಸಿಲ್ಕ್ ಮಂಜು ಅವರ ಆರೋಗ್ಯ ಪರಿಸ್ಥಿತಿ, ಕಿಡ್ನಿ ವೈಫಲ್ಯ ಹಾಗೂ ಆಸ್ಪತ್ರೆಯಲ್ಲಿ ನಡೆದ ಚಿಕಿತ್ಸೆಯ ಕುರಿತು ಆಶಾ ಅವರು ಚಿತ್ರಲೋಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿಲ್ಕ್ ಮಂಜು ಅವರ ಆರೋಗ್ಯದ ಬಗ್ಗೆ ಕುಟುಂಬದವರು ಹೇಳಿದ್ದೇನು? ಅವರ ಆರೋಗ್ಯ ಸ್ಥಿತಿ ಹೇಗಿದೆ? Terror Movie ನಿರ್ಮಾಪಕ B. G. Manjunath ಅವರ ಕುಟುಂಬದ ಮಾತುಗಳನ್ನು ಸಂಪೂರ್ಣವಾಗಿ ತಿಳಿಯಲು ಈ ವಿಶೇಷ ವಿಡಿಯೋ ನೋಡಿ. #SilkManju #TerrorMovie #BGManjunath #KidneyFailure #SilkManjuHealth #Chitraloka #ChitralokaExclusive Click here To Subscribe to Channel --    / chitraloka   #SilkManju #BGManjunath #TerrorMovie #MovieProducer #KidneyFailure #SilkManjuHealth #ManjuDaughterInLawAsha #Asha #KannadaCinema #KannadaFilmIndustry #KannadaMovies #Sandalwood #KannadaMovieNews #TerrorKannadaMovie #Chitraloka #ChitralokaExclusive #ChitralokaNews #Hospitalized #ProducerLife #KannadaCinemaNews #SandalwoodNews #KannadaNews #FilmProducer #KannadaCinemaUpdates