ನಿನ್ನೇ ಕಂಡಾಗ ನಾನು | Original Kannada Romantic Song | Ninne Kandaaga Naanu
PrashanthJoshi2023
0:00 / 0:00
ನಿನ್ನೇ ಕಂಡಾಗ ನಾನು | Original Kannada Romantic Song | Ninne Kandaaga Naanu
1 020 просмотров · 5 дней назад
PrashanthJoshi2023
69 подписчиков
1 020 просмотров · 5 дней назад
A young woman is stranded on a highway when her scooter refuses to start. A man driving by notices her plight and stops to help. What begins as a chance encounter gradually turns into a new friendship — and, with time, blossoms into love.
ನಿನ್ನೇ ಕಂಡಾಗ ನಾನು (Ninne Kandaaga Naanu) is an original Kannada romantic song celebrating those unexpected moments through which two lives find each other, and the beautiful memories that remain with us through life.
This song brings about a melody which the Kannada movie industry has been yearning for. It brings in the essentials of the melodies of the 70s and the 80s in a very modern nutshell. This song is a tribute to the music makers of the Indian ciema.
Lyrics, Original Tune & Composition: Prashanth S. Joshi
Story & Concept: Prashanth S. Joshi
Music Orchestration & Video Production: AI-assisted
If you enjoyed the song, please Like, Share and Subscribe for more original Kannada music.
ನಿನ್ನೇ ಕಂಡಾಗ ನಾನು ಪ್ರೇಮ ಗೀತೆ:
ನಿನ್ನೇ ಕಂಡಾಗ ನಾನು _ ,
ತವಕವೇನೋ ನನ್ನಲ್ಲಿ,
ನಿನ್ನೇ ಕಂಡಾಗ ನಾನು _,
ಹರುಷವೇನೋ ಮನದಲ್ಲಿ.
ನಿನ್ನೇ ಕಂಡಾಗ ನಾನು _ ,
ತವಕವೇನೋ ನನ್ನಲ್ಲಿ,
ನಿನ್ನೇ ಕಂಡಾಗ ನಾನು _,
ಹರುಷವೇನೋ ಮನದಲ್ಲಿ.
ನೀ ರಮಿಸೇ ಪ್ರೇಮದಲಿ,
ಆ ಸ್ವರ್ಗವಿಂದು ಧರೆಯಾಯ್ತು.
ನೀ ನಗಲು ಅಧರದಲಿ,
ಜೇನಿನ ಸವಿಯೇ ಸುರಿದಾಯ್ತು..
ನಿನ್ನೇ ಕಂಡಾಗ ನಾನು _ ,
ತವಕವೇನೋ ನನ್ನಲ್ಲಿ,
ನಿನ್ನೇ ಕಂಡಾಗ ನಾನು _,
ಹರುಷವೇನೋ ಮನದಲ್ಲಿ.
ಏನೇ ಇರಲಿ ಬೆದರದಿರು,
ಒಬ್ಬಳೇ ಎಂದು ಕೊರಗದಿರು.
ಎಂದಿಗೂ ನಿನ್ನ ನೆರಳಂತೆ,
ನಾನಿರುವೆ ಎಂದು ಮರೆಯದಿರು.
ನನ್ನ ಕಣ್ಣಲಿ ನಿನ್ನ ಬಿಂಬವೇ,
ಇರುವೆ ಎಂದೂ ಜೊತೆಯಾಗಿ.
ನಿನ್ನ ಉಸಿರಲ್ಲಿ ಎನ್ನ ಉಸಿರೇ,
ಇಹುದು ಎಂದೂ ಒಂದಾಗಿ.
ನಿನ್ನೇ ಕಂಡಾಗ ನಾನು _
ತವಕವೇನೋ ನನ್ನಲ್ಲಿ,
ನಿನ್ನೇ ಕಂಡಾಗ ನಾನು _,
ಹರುಷವೇನೋ ಮನದಲ್ಲಿ.
ನನ್ನನ್ನು ಎಂದೂ ಮರೆಯದಿರು,
ನನ್ನಯ ಸಂಗವ ತೊರೆಯದಿರು.
ನನ್ನಯ ಜೊತೆಗೆ ನೀನಿರಲು,
ಆಕಾಶಕ್ಕೆ ಕೈ ಚಾಚುವೆನು.
ನನ್ನ ಹೆಜ್ಜೆಗೆ ನೀ ಹೆಜ್ಜೆ ಹಾಕಲು,
ಬದುಕು ಸಂಗೀತಮಯವಾಯ್ತು.
ನನ್ನ ಜೊತೆಗೆ ನೀನಿರಲು,
ಬದುಕು ಸುಂದರ ಸುಧೆಯಾಯ್ತು.
ನಿನ್ನೇ ಕಂಡಾಗ ನಾನು _,
ತವಕವೇನೋ ನನ್ನಲ್ಲಿ,
ನಿನ್ನೇ ಕಂಡಾಗ ನಾನು _,
ಹರುಷವೇನೋ ಮನದಲ್ಲಿ.
ನೀ ರಮಿಸೇ ಪ್ರೇಮದಲಿ,
ಆ ಸ್ವರ್ಗವಿಂದು ಧರೆಯಾಯ್ತು.
ನೀ ನಗಲು ಅಧರದಲಿ,
ಜೇನಿನ ಸವಿಯೇ ಸುರಿದಾಯ್ತು..
ನಿನ್ನೇ ಕಂಡಾಗ ನಾನು _,
ತವಕವೇನೋ ನನ್ನಲ್ಲಿ _,
ನಿನ್ನೇ ಕಂಡಾಗ ನಾನು...
#NinneKandaagaNaanu #OriginalKannadaSong #KannadaRomanticSong #KannadaMusic #KannadaMelody #LoveSong
#kannadasong #vmanohar #upendrakumar #gkvenkatesh #chiudayashankar
#vithalayya #JnanaGamyaPrasarana #SagarMusicCompany #justmusic8378 #SRSMediaVisionEntertainment #GaneshVideosOfficial #Vyasatmadasa #JagadishPuttur #Nirakaara #fearlesssongs1 #srishakthirahasyamai
#AnandAudio #saregamakannada #AnandAudioKannadaLyricalSongs
#@sgvmusickannada #DBeatsMusicWorld
#AnandAudioKannada2
#ALPALPHADIGITALOfficial
#kannada movie songs #kannada
#SandalwoodSongs #spbalasubrahmanyam
#rajeshkrishnan #vijayaprakash
#AkashAudiokannada
#dr rajkumar songs
#vishnuvardhan hit songs
#MRTMusic #arjunjanya #goldenstar
#ravichandranhits #shreyaghoshal #sonunigam #sonunigamhits #sonunigamsongs #uditnarayan #raghudixitmusic #anantnag #shankarnag
#darshanhits #newkannadasongs
#darshan #sudeep #puneethrajkumar #shivarajkumar #gurukiran #upendra
#ravichandransong
#ರವಿಚಂದ್ರನ್ #rainmusic #kannada song #kannada songs hit songs #kannada songs hit songs new #kannada hit songs new dj
#vishnuvardhan #CITYLIGHTSTRAILER #duniyavijaykumar #pashabhai #Kamsaledhanush #madeshwara #citylightsmovie #vinayrajkumar #kandammakandamma #bavabava #sanjithhegde #pashabhai #anilkumar #anandaudio #charanraj #monishavijaykumar #youtube #Partner #ajairao #brindaacharya #nakulabhyankar #kunalganjawala #kannadasong #nagarjunsharma #Hprenterprises #kannadanewsong #anandaudio
#rajkumar #arjunjanya #hamsalekhasongs #kannada
#PrashanthJoshi2023 #Prashanth S Joshi
#rajkumar #rajkumarsongs #citylights #city #vishnuvardhansongs #puneethrajkumar #shivrajkumar #ravichandran #darshan #sudeepkiccha #anantnag #shankarnag #kannadamusic #kannada #kannadamovie
#newkannadasong #SagarMusicCompany
#SRSMediaVisionEntertainment #GaneshVideosOfficial #AnandAudioKannada2
#ALPALPHADIGITALOfficial #gurukiran